Daily Devotional: ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ನಮ್ಮ ಸನಾತನ ಸಂಪ್ರದಾಯದಲ್ಲಿ ಪ್ರತಿಯೊಂದು ಮಾಸಕ್ಕೂ ತನ್ನದೇ ಆದ ಮಹತ್ವವಿದೆ. ಇವುಗಳಲ್ಲಿ ಕಾರ್ತಿಕ ಮಾಸವು ಕೂಡ ಒಂದು. ಕಾರ್ತಿಕ ಮಾಸದಲ್ಲಿ ಶಿವನಿಗೆ ಪೂಜೆ ಸಲ್ಲಿಸುವುದರಿಂದ ಮನುಷ್ಯನು ನಾನಾ ರೀತಿಯ ಬಾಧೆಗಳಿಂದ ಮುಕ್ತನಾಗುತ್ತಾನೆ ಮತ್ತು ಸಮೃದ್ಧಿ ಹೊಂದುತ್ತಾನೆ ಎಂದು ಶಿವ ಮಹಾಪುರಾಣದಲ್ಲಿರುವ ಕಾರ್ತಿಕ ಮಾಸ ಮಾಹಾತ್ಮ್ಯ ಹೇಳುತ್ತದೆ.
ಕಾರ್ತಿಕ ಮಾಸ ಹಿಂದೂ ಕ್ಯಾಲೆಂಡರ್‌ನಲ್ಲಿ ಅತ್ಯಂತ ಮಂಗಳಕರ ತಿಂಗಳಲ್ಲಿ ಒಂದಾಗಿದೆ. ನಮ್ಮ ಸನಾತನ ಸಂಪ್ರದಾಯದಲ್ಲಿ ಪ್ರತಿಯೊಂದು ಮಾಸಕ್ಕೂ ತನ್ನದೇ ಆದ ಮಹತ್ವವಿದೆ. ಇವುಗಳಲ್ಲಿ ಕಾರ್ತಿಕ ಮಾಸವು ಕೂಡ ಒಂದು. ಕಾರ್ತಿಕ ಮಾಸದಲ್ಲಿ ಶಿವನಿಗೆ ಪೂಜೆ ಸಲ್ಲಿಸುವುದರಿಂದ ಮನುಷ್ಯನು ನಾನಾ ರೀತಿಯ ಬಾಧೆಗಳಿಂದ ಮುಕ್ತನಾಗುತ್ತಾನೆ ಮತ್ತು ಸಮೃದ್ಧಿ ಹೊಂದುತ್ತಾನೆ ಎಂದು ಶಿವ ಮಹಾಪುರಾಣದಲ್ಲಿರುವ ಕಾರ್ತಿಕ ಮಾಸ ಮಾಹಾತ್ಮ್ಯ ಹೇಳುತ್ತದೆ. ಕಾರ್ತಿಕ ಮಾಸದಲ್ಲಿ ಧಾರ್ವಿುಕ ಆಚರಣೆಗಳು ಮಹತ್ತರವಾದ ಪ್ರಾಮುಖ್ಯತೆಯನ್ನು ಪಡೆಯುವುದರಿಂದ, ಈ ಮಾಸದಲ್ಲಿ ತೀರ್ಥಸ್ನಾನ, ದಾನ, ಶಿವ, ವಿಷ್ಣು, ಸೂರ್ಯ ಮೊದಲಾದ ದೇವತೆಗಳ ಆರಾಧನೆ, ಅನ್ನದಾನ, ದೀಪಾಲಂಕಾರ ಸೇರಿದಂತೆ ಹಲವು ಆಚರಣೆಗಳಲ್ಲಿ ತೊಡಗುವುದು ನಮ್ಮ ಸಂಪ್ರದಾಯವಾಗಿದೆ. ದೇವಾಲಯಗಳಲ್ಲಿ ದೀಪಗಳು, ತೀರ್ಥಯಾತ್ರೆಗಳನ್ನು ಕೈಗೊಳ್ಳುವುದು, ಏಕಾದಶಿ ಉಪವಾಸ, ತುಳಸಿ ಪೂಜೆ, ಸೋಮವಾರದಂದು ಶಿವನಿಗೆ ವಿಶೇಷ ಪೂಜೆ, ಶಿವನ ದೇವಸ್ಥಾನದಲ್ಲಿ ಪೂರ್ಣಿಮಾ ದಿನದಂದು ದೀಪೋತ್ಸವ ಇತ್ಯಾದಿ.
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ

