Daily Devotional: ಹನುಮ ಜಯಂತಿ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಹನುಮಂತ ಅಷ್ಟ ಚಿರಂಜೀವಿಗಳಲ್ಲಿ ಒಬ್ಬನು. ಆಂಜನೇಯ ಶ್ರೀರಾಮನ ಪರಮ ಭಕ್ತನು. ಹನುಮಂತನನ್ನು ಭಗವಾನ ಶಿವನ ಅವತಾರವೆಂದು ನಂಬಲಾಗಿದೆ. ಹನುಮ ಜಯಂತಿ ಆಚರಣೆಗೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ ಮಂತ್ರ ಯಾವುದು ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಹನುಮಂತ ಅಷ್ಟ ಚಿರಂಜೀವಿಗಳಲ್ಲಿ ಒಬ್ಬನು. ಆಂಜನೇಯ ಶ್ರೀರಾಮನ ಪರಮ ಭಕ್ತನು. ಹನುಮಂತನನ್ನು ಭಗವಾನ ಶಿವನ ಅವತಾರವೆಂದು ನಂಬಲಾಗಿದೆ. ಹನುಮಂತನನ್ನು ದೈಹಿಕ ಶಕ್ತಿ, ಪರಿಶ್ರಮ ಮತ್ತು ಭಕ್ತಿಯ ಸಂಕೇತವಾಗಿ ಪೂಜಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ 15ನೇ ದಿನದಂದು ಹನುಮಾನ್ ಜಯಂತಿಯು ಬರುತ್ತದೆ. ಹನುಮ ಜಯಂತಿ ಆಚರಣೆಗೆ ಶುಭ ಮುಹೂರ್ತ, ಪೂಜೆ ವಿಧಾನ ಮತ್ತು ಮಹತ್ವ ಮಂತ್ರ ಯಾವುದು ಎಂಬ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos