Seer predicts disaster; ಜಾಗತಿಕ, ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಎದುರಾಗಲಿವೆ ಮೂರು ಆಪತ್ತುಗಳು: ಕೋಡಿಮಠದ ಶ್ರೀಗಳು
ರಾಜ್ಯಮಟ್ಟದಲ್ಲಿ ಕೆಲ ಅಪಾಯಗಳು ಎದುರಾಗಲಿದ್ದು ಅವು ಅಷ್ಟೇನೂ ಘಾತಕವಲ್ಲ ಎಂದದು ಶ್ರೀಗಳು ಹೇಳಿದರು. ದೈವಕೃಪೆಯಿಂದ ಈ ಅಪಾಯಗಳು ದೂರವಾಗುತ್ತವೆ ಎಂದು ಶ್ರೀಗಳು ಹೇಳಿದರು.
Latest Videos