ಅಂಬೇಡ್ಕರ್‌ ಭವನ ಮುಖ್ಯಾನೋ.. ಅಂಬೇಡ್ಕರ್‌ ಆದರ್ಶ ಮುಖ್ಯಾನೋ.. ರಣರಂಗವಾದ ಕೋಲಾರ ನಗರಸಭೆ

Kolar Nagarasabha Ambedkar Bhavan | ಅಂಬೇಡ್ಕರ್ ಭವನ ಮುಖ್ಯಾನೋ.. ಅಂಬೇಡ್ಕರ್‌ ಆದರ್ಶ ಮುಖ್ಯಾನೋ.. ರಣರಂಗವಾದ ಕೋಲಾರ ನಗರಸಭೆ ಅತ್ತ ವಿಧಾನಸಭೆಯಲ್ಲಿ ಭದ್ರಾವತಿ ಶಾಸಕ ಸಂಗಮೇಶ ಶರ್ಟ್ ಬಿಚ್ಚಿ ದುರ್ವರ್ತನೆ ತೋರಿದ್ರೆ ಕೋಲಾರದ ನಗರಸಭೆಯಲ್ಲಿ ಸದಸ್ಯರೊಬ್ಬರೂ ತಮ್ಮ ಅಂಗಿ ಕಳಚಿದ ಪ್ರಸಂಗ ನಡೆದಿದೆ. ಅಷ್ಟೇ ಅಲ್ಲ ಸದಸ್ಯರು ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿ, ಸಭೆಯೇ ಒಂದು ರಣರಂಗಣವಾಗಿ ಪರಿಣಮಿಸಿದೆ.

  • TV9 Web Team
  • Published On - 11:40 AM, 8 Mar 2021