Loading video

ಈಗ ನಮೋ ಭೂತಾತ್ಮ ನಂತರ ರೋಬೋ, ಒಟ್ನಲ್ಲಿ ಕೋಮಲ್ ಬಹು ಬ್ಯುಸಿ

|

Updated on: Jul 01, 2023 | 10:58 PM

Komal: ನಟ ಕೋಮಲ್ ನಟಿಸಿರುವ ಹಾಸ್ಯ ಪ್ರಧಾನ ಹಾರರ್ ಸಿನಿಮಾ ನಮೋ ಭೂತಾತ್ಮದ ಟೀಸರ್ ಬಿಡುಗಡೆ ಆಗಿದೆ.

ಕೋಮಲ್ (Komal) ಹಾಗೂ ಇತರೆ ನಟರು ನಟಿಸಿರುವ ನಮೋ ಭೂತಾತ್ಮ ಸಿನಿಮಾದ ಟೀಸರ್ ಇಂದು (ಜುಲೈ 1) ಬಿಡುಗಡೆ ಆಗಿದೆ. ನಟ ಧ್ರುವ ಸರ್ಜಾ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಸಿನಿಮಾ ಜುಲೈ ಅಂತ್ಯದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾ ಬಿಡುಗಡೆ ಬಳಿಕ ರೋಬೋಟ್ ಕುರಿತಾದ ಹಾಸ್ಯ ಪ್ರಧಾನ ಸಿನಿಮಾದಲ್ಲಿ ಕೋಮಲ್ ನಟಿಸಲಿದ್ದಾರೆ. ಈ ಸಿನಿಮಾವನ್ನು ಅವರ 2020 ಸಿನಿಮಾ ನಿರ್ದೇಶಿಸಿದವರೇ ನಿರ್ದೇಶನ ಮಾಡುತ್ತಿರುವುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ