Komal: ತಮ್ಮ ಪಾತ್ರಗಳಿಗೆ ತಾವೇ ಐಡಿಯಾ ಕೊಟ್ಟ ಪ್ರಸಂಗಗಳ ನೆನಪಿಸಿಕೊಂಡ ಕೋಮಲ್
Komal: ನಟ ಕೋಮಲ್ ನಟನೆಯ ಉಂಡೆನಾಮ ಸಿನಿಮಾ ಇದೇ ವಾರ ತೆರೆಗೆ ಬರುತ್ತಿದೆ. ಇದರ ನಡುವೆ ಕೋಮಲ್ ತಮ್ಮ ಜನಪ್ರಿಯ ಹಾಸ್ಯ ಪಾತ್ರಗಳನ್ನು ಹೇಗೆ ತಾವೇ ಇಂಪ್ರೊವೈಸ್ ಮಾಡಿಕೊಂಡರು ಎಂಬ ಬಗ್ಗೆ ಮಾತನಾಡಿದ್ದಾರೆ.
ನಟ ಕೋಮಲ್ (Komal) ಅಭಿನಯದ ಹಲವು ಪಾತ್ರಗಳು ಇಂದಿಗೂ ಜನಪ್ರಿಯ. ಗಣೇಶ್ ನಟನೆಯ ಹುಡುಗಾಟ ಸಿನಿಮಾದಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಮಾದೇಶ, ಉಪೇಂದ್ರ-ದೀಪಿಕಾ ಪಡುಕೋಣೆ ನಟನೆಯ ಐಶ್ವರ್ಯಾ ಸಿನಿಮಾದ ಬಂಕ್ ಸೀನ, ಗೋವಿಂದಾಯ ನಮಃದ ಪಾತ್ರ, ಚೆಲುವಿನ ಚಿತ್ತಾರದ ಪಪ್ಪುಸಿ ಜೊತೆಗಿನ ಜಗಳ ಈ ಪಾತ್ರಗಳನ್ನು ತಾವು ಹೇಗೆ ಸ್ಥಳದಲ್ಲಿಯೇ ಡೆವೆಲಪ್ ಮಾಡಿದ್ದು ಎಂಬ ಬಗ್ಗೆ ನಟ ಕೋಮಲ್ ಮಾತನಾಡಿದ್ದಾರೆ. ಅವರ ನಟನೆಯ ಉಂಡೆನಾಮ ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Latest Videos
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

