ಕೆರೆಯಂತಾದ ಕೊಟ್ಟೂರು ಬಸ್‌ ಸ್ಟ್ಯಾಂಡ್‌: ಪ್ರಯಾಣಿಕರು ಪರದಾಟ!

ಕೆರೆಯಂತಾದ ಕೊಟ್ಟೂರು ಬಸ್‌ ಸ್ಟ್ಯಾಂಡ್‌: ಪ್ರಯಾಣಿಕರು ಪರದಾಟ!

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 17, 2022 | 10:51 PM

ಜಿಲ್ಲೆಯಲ್ಲಿ ಮಳೆ ಬಂದರೆ ಸಾಕು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುತ್ತೆ. ಇದಕ್ಕೆ ತಾಜಾ ಉದಾಹರಣೆ ಅಂದರೇ ಕೊಟ್ಟೂರಿನ ಬಸ್‌ ಸ್ಟ್ಯಾಂಡ್‌.

ವಿಜಯನಗರ: ಜಿಲ್ಲೆಯಲ್ಲಿ ಮಳೆ ಬಂದರೆ ಸಾಕು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗುತ್ತೆ. ಇದಕ್ಕೆ ತಾಜಾ ಉದಾಹರಣೆ ಅಂದರೇ ಕೊಟ್ಟೂರಿನ ಬಸ್‌ ಸ್ಟ್ಯಾಂಡ್‌. ಹೌದು, ಈ ಬಸ್‌ ಸ್ಟ್ಯಾಂಡ್‌ (bus stand) ನೋಡಿದರೆ ಕೆರೆ ಥರಾ ಕಾಣುತ್ತೆ. ಆದರೆ ಇದು ಕೆರೆಯಲ್ಲ ಬಸ್‌ ಸ್ಟ್ಯಾಂಡ್‌. ಮಳೆ ನೀರಿನಿಂದ ತುಂಬಿದ ಬಸ್‌ ಸ್ಟ್ಯಾಂಡ್​ನಲ್ಲಿ ಸಾಗಲು ಜನರು ಪರದಾಡಿದರು.ಇದಕ್ಕೆ ಕಾರಣ ಸರಿಯಾದ ಮೂಲಭೂತ ಸೌಕರ್ಯ ಇಲ್ಲದಿರುವುದು ಎಂದು ಹೇಳಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.