60 ಸೀಟ್ ಬಸ್ಸಿನಲ್ಲಿ 100ಕ್ಕೂ ಹೆಚ್ಚು ಜನ ಸಂಚಾರ; ಓವರ್ ಲೋಡ್ನಿಂದ ಕೆಟ್ಟು ನಿಂತ KSRTC ಬಸ್, ಇಲ್ಲಿದೆ ವಿಡಿಯೋ
ಓವರ್ ಲೋಡ್ನಿಂದ ಘಾಟಿನಲ್ಲಿ ಸಂಚರಿಸಲಾಗದೆ ಕೆಎಸ್ಆರ್ಟಿಸಿ(KSRTC) ಬಸ್ ಕೆಟ್ಟು ನಿಂತ ಘಟನೆ ಮೂಡಿಗೆರೆ ತಾಲೂಕಿನ ಜಾವಳಿ ಬಳಿ ನಡೆದಿದೆ. ಇನ್ನು ಬಸ್ ಇಲ್ಲದೆ ಮಹಿಳೆಯರು ರಸ್ತೆಯಲ್ಲಿ ಸಾಲಾಗಿ ಕೂತಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಶಾಸಕಿ ನಯನಾ ಮೋಟಮ್ಮ, ಜನರ ಸಮಸ್ಯೆ ಕೇಳಿದ್ದು, ಕೆಎಸ್ಆರ್ಟಿಸಿ ಡಿಸಿಗೆ ಫೋನ್ ಮಾಡಿ ಕೂಡಲೇ ಬಸ್ ಬಿಡುವಂತೆ ಸೂಚಿಸಿದ್ದಾರೆ.
ಚಿಕ್ಕಮಗಳೂರು, ಸೆ.20: 60 ಸೀಟಿನ ಬಸ್ಸಿನಲ್ಲಿ 100ಕ್ಕೂ ಹೆಚ್ಚು ಜನ ಸಂಚಾರ ಮಾಡಿದ್ದು, ಓವರ್ ಲೋಡ್ನಿಂದ ಘಾಟಿನಲ್ಲಿ ಸಂಚರಿಸಲಾಗದೆ ಕೆಎಸ್ಆರ್ಟಿಸಿ(KSRTC) ಬಸ್ ಕೆಟ್ಟು ನಿಂತ ಘಟನೆ ಮೂಡಿಗೆರೆ(mudigere)ತಾಲೂಕಿನ ಜಾವಳಿ ಬಳಿ ನಡೆದಿದೆ. ಇನ್ನು ಬಸ್ ಇಲ್ಲದೆ ಮಹಿಳೆಯರು ರಸ್ತೆಯಲ್ಲಿ ಸಾಲಾಗಿ ಕೂತಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬಂದ ಶಾಸಕಿ ನಯನಾ ಮೋಟಮ್ಮ, ಜನರ ಸಮಸ್ಯೆ ಕೇಳಿದ್ದು, ಕೆಎಸ್ಆರ್ಟಿಸಿ ಡಿಸಿಗೆ ಫೋನ್ ಮಾಡಿ ಕೂಡಲೇ ಬಸ್ ಬಿಡುವಂತೆ ಸೂಚಿಸಿದ್ದಾರೆ. ಜೊತೆಗೆ ಬಸ್ ಬರದಿದ್ದರೆ ಫೋನ್ ಮಾಡಿ ಎಂದು ನಂಬರ್ ಕೊಟ್ಟು ಹೋಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು

