Laptop Car Charging: ಕಾರಿನಲ್ಲಿ ಲ್ಯಾಪ್ಟಾಪ್ ಚಾರ್ಜ್ ಮಾಡುವುದು ಹೇಗೆ? ಇಲ್ಲಿದೆ ನೋಡಿ
ಮೊಬೈಲ್ ಚಾರ್ಜ್ ಮಾಡಲು ಇಂದು ಬಹುತೇಕ ಕಾರ್ಗಳಲ್ಲಿ ಯುಎಸ್ಬಿ ಟೈಪ್ ಸಿ ಮತ್ತು ಯುಎಸ್ಬಿ ಚಾರ್ಜರ್ ಇರುತ್ತದೆ. ಅಲ್ಲದೆ, ವೈರ್ಲೆಸ್ ಚಾರ್ಜರ್ ಕೂಡ ಇರುತ್ತದೆ. ಆದರೆ ಲ್ಯಾಪ್ಟಾಪ್ ಚಾರ್ಜಿಂಗ್ ಆಯ್ಕೆಗಳು ಇರುವುದಿಲ್ಲ. ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ನ ಚಾರ್ಜರ್ ಆದರೆ ಲ್ಯಾಪ್ಟಾಪ್ ಚಾರ್ಜ್ ಮಾಡಬಹುದು. ಆದರೆ ಎಲ್ಲ ಲ್ಯಾಪ್ಟಾಪ್ಗಳಲ್ಲಿ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಏನು ಮಾಡಬಹುದು?
ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ ಚಾರ್ಜ್ ಮಾಡಲು ಹಲವು ಆಯ್ಕೆಗಳು ದೊರೆಯುತ್ತವೆ. ಬಸ್ ಮತ್ತು ರೈಲಿನಲ್ಲಾದರೆ ಪ್ಲಗ್ ಪಾಯಿಂಟ್ ಇರುತ್ತದೆ. ಆದರೆ ಕಾರಿನಲ್ಲಿ ಅಂತಹ ಆಯ್ಕೆಗಳು ಇರುವುದಿಲ್ಲ. ಮೊಬೈಲ್ ಚಾರ್ಜ್ ಮಾಡಲು ಇಂದು ಬಹುತೇಕ ಕಾರ್ಗಳಲ್ಲಿ ಯುಎಸ್ಬಿ ಟೈಪ್ ಸಿ ಮತ್ತು ಯುಎಸ್ಬಿ ಚಾರ್ಜರ್ ಇರುತ್ತದೆ. ಅಲ್ಲದೆ, ವೈರ್ಲೆಸ್ ಚಾರ್ಜರ್ ಕೂಡ ಇರುತ್ತದೆ. ಆದರೆ ಲ್ಯಾಪ್ಟಾಪ್ ಚಾರ್ಜಿಂಗ್ ಆಯ್ಕೆಗಳು ಇರುವುದಿಲ್ಲ. ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ನ ಚಾರ್ಜರ್ ಆದರೆ ಲ್ಯಾಪ್ಟಾಪ್ ಚಾರ್ಜ್ ಮಾಡಬಹುದು. ಆದರೆ ಎಲ್ಲ ಲ್ಯಾಪ್ಟಾಪ್ಗಳಲ್ಲಿ ಯುಎಸ್ಬಿ ಟೈಪ್ ಸಿ ಚಾರ್ಜಿಂಗ್ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಏನು ಮಾಡಬಹುದು?