Laptop Slow: ಲ್ಯಾಪ್​ಟಾಪ್ ಸ್ಲೋ ಆಗಿದ್ದರೆ ಈ ಟ್ರಿಕ್ಸ್ ಬಳಸಿ ಸೂಪರ್ ಫಾಸ್ಟ್ ಮಾಡಿ

|

Updated on: Jun 26, 2023 | 4:35 PM

ಲ್ಯಾಪ್​ಟಾಪ್​ ಅನ್ನು ಬಳಸುವಾಗಲೇ ಕೆಲವೊಂದು ಟ್ರಿಕ್ಸ್ ತಿಳಿದುಕೊಂಡಿದ್ದರೆ, ಸ್ಲೋ ಆಗುವುದನ್ನು ತಪ್ಪಿಸಬಹುದು. ಜತೆಗೆ, ನಮ್ಮ ಅನುಕೂಲಕ್ಕೆ ತಕ್ಕಂತೆ, ಸ್ಪೀಡ್ ಆಗಿ ಬಳಸಬಹುದು.

ಲ್ಯಾಪ್‌ಟಾಪ್‌ಗಳು ಬಳಕೆ ಮಾಡುವಾಗ ಕೆಲವೊಮ್ಮೆ ಅವುಗಳು ಹ್ಯಾಂಗ್ ಆಗುವ ಹಾಗೂ ನಿಧಾನವಾಗುವ ಸಮಸ್ಯೆ ಕಾಡುತ್ತದೆ. ಹೀಗೆ ನಿಮ್ಮ ಲ್ಯಾಪ್​ಟಾಪ್ ಸ್ಲೋ ಆಗಿದ್ದರೆ ಕೆಲ ಟ್ರಿಕ್ ಮೂಲಕ ಸೂಪರ್ ಫಾಸ್ಟ್ ಮಾಡಬಹುದು. ಅಗತ್ಯ ಕೆಲಸ ಇರುವಾಗ ಲ್ಯಾಪ್​ಟಾಪ್ ಕೈಕೊಟ್ಟರೆ, ಇಲ್ಲವೇ ನಿಧಾನವಾಗಿ ಕೆಲಸ ಮಾಡುತ್ತಿದ್ದರೆ, ಅದರಿಂದ ಬಳಕೆದಾರರಿಗೆ ಕಿರಿಕಿರಿಯಾಗುತ್ತದೆ. ಅದನ್ನು ತಪ್ಪಿಸಲು, ಲ್ಯಾಪ್​ಟಾಪ್​ ಅನ್ನು ಬಳಸುವಾಗಲೇ ಕೆಲವೊಂದು ಟ್ರಿಕ್ಸ್ ತಿಳಿದುಕೊಂಡಿದ್ದರೆ, ಸ್ಲೋ ಆಗುವುದನ್ನು ತಪ್ಪಿಸಬಹುದು. ಜತೆಗೆ, ನಮ್ಮ ಅನುಕೂಲಕ್ಕೆ ತಕ್ಕಂತೆ, ಸ್ಪೀಡ್ ಆಗಿ ಬಳಸಬಹುದು.