ಜಮೀರ್ ಅಹ್ಮದ್ ಹೇಳಿಕೆಗೆ ಕುಮಾರಸ್ವಾಮಿ ಪ್ರತ್ಯುತ್ತರ. ಅವರಷ್ಟು ಕೀಳು ಮಟ್ಟಕ್ಕೆ ನಾನು ಇಳಿಯೊಲ್ಲಾ. ಎಳು ಬಾರಿ ಜೆಡಿಎಸ್ ಕೈ ಹಿಡಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡೋದು ತಪ್ಪಾ? ಜಮೀರ್ ಅಹ್ಮದ್ ಅವರಿಗೆ ಗೌರವ ಇದ್ದರೆ ನಾನು ಹತ್ತು ಕೋಟಿ ಪಡೆದಿದ್ದು ಸಾಬೀತು ಮಾಡಲಿ. ಇದಕ್ಕಿಂತೂ ಹೆಚ್ಚು ಏನು ಹೇಳೊಲ್ಲಾ ಆ ದೇವರೆ ಎಲ್ಲಾ ನೋಡುತ್ತಾರೆ ಎಂದು ಬಸವಕಲ್ಯಾಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.