ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದ ಮಾದರಿ ರೈತ.. ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡ

ಸಾಧು ಶ್ರೀನಾಥ್​
|

Updated on: Apr 08, 2021 | 5:07 PM

ಅದು ಬರದ ನಾಡು. ಮಳೆ ಬಂದ್ರೆ ಬೆಳೆ ಇಲ್ದಿದ್ರೆ ಬರ ಎನ್ನುವಂತ ಸ್ಥಿತಿ.. ಒಣ ಬೇಸಾಯದಲ್ಲಿ ರೈತರು ಬೆಳೆ ಬೆಳೆದು ಮಳೆ ಬಾರದೆ ಹೋಗಿ ಬೆಳೆ ಕಳೆದುಕೊಂಡು ಕಂಗಲಾಗಿದ್ದಾರೆ. ಆದ್ರೆ ಆ ಜಿಲ್ಲೆಯ ಓರ್ವ ರೈತ ಬರದ ನಾಡಲ್ಲಿ ಬಂಪರ್ ಬೆಳೆ ಬೆಳೆದು ಎಲ್ಲರಿಗೆ ಮಾದರಿಯಾಗಿದ್ದಾನೆ. ಸಿಹಿಯಾದ ಕಲ್ಲಂಗಡಿ ಬೆಳೆದು ಬದುಕು ಸಿಹಿಯಾಗಿಸಿಕೊಂಡಿದ್ದಾನೆ..