‘ಏನೇ ಆದರೂ ಮುಂದೆ ಸಾಗಲೇಬೇಕು’; ಜೀವನದಲ್ಲಿ ತಾವು ಹಾಕಿಕೊಂಡ ನಿಯಮ ತಿಳಿಸಿದ ಶಿವಣ್ಣ
ಶಿವರಾಜ್ಕುಮಾರ್ ಜೀವನದಲ್ಲಿ ಅನೇಕ ಏರುಪೇರುಗಳು ಉಂಟಾಗಿವೆ. ಆದರೆ, ನೋವುಗಳನ್ನು ನುಂಗಿ ಮುಂದೆ ಸಾಗುತ್ತಿದ್ದಾರೆ. ಈ ಬಗ್ಗೆ ಶಿವರಾಜ್ಕುಮಾರ್ ಮಾತನಾಡಿದ್ದಾರೆ.
ಶಿವರಾಜ್ಕುಮಾರ್ ಜೀವನದಲ್ಲಿ ಅನೇಕ ಏರುಪೇರುಗಳು ಉಂಟಾಗಿವೆ. ಆದರೆ, ನೋವುಗಳನ್ನು ನುಂಗಿ ಮುಂದೆ ಸಾಗುತ್ತಿದ್ದಾರೆ. ಈ ಬಗ್ಗೆ ಶಿವರಾಜ್ಕುಮಾರ್ (Shivarajkumar) ಮಾತನಾಡಿದ್ದಾರೆ. ‘ಎಲ್ಲವನ್ನೂ ಸುಲಭದಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಬಯಸುವವನು ನಾನು. ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಸಿನಿಮಾದಲ್ಲಿ ಎಲ್ಲವೂ ಒಂದಕ್ಕೊಂದು ಕನೆಕ್ಷನ್ ಇದೆ. ಒಂದು ಕೆಲಸ ನಿಂತರೂ ಎಲ್ಲವೂ ನಿಲ್ಲುತ್ತದೆ. ಏನೇ ಆದರೂ ನಾವು ಮುಂದೆ ಸಾಗಲೇಬೇಕು. ವಯಸ್ಸಾದಮೇಲೆ ಕೋಪ ಜಾಸ್ತಿ ಬರುತ್ತಿದೆ. ಅದನ್ನು ನಿಯಂತ್ರಿಸಿಕೊಳ್ಳಬೇಕು’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos