ಮಂತ್ರಿಮಾಲ್​ನಲ್ಲಿ ‘ಲೈಗರ್’ ಅಬ್ಬರ; ವಿಜಯ್ ದೇವರಕೊಂಡ ನೋಡಲು ಜನವೋ ಜನ

ಮಧ್ಯಾಹ್ನ ವಿಜಯ್ ಆ್ಯಂಡ್​ ಟೀಂ ಅಪ್ಪು ಸಮಾಧಿಗೆ ಭೇಟಿ ನೀಡಿತು. ಆ ಬಳಿಕ ತಂಡ ಸುದ್ದಿಗೋಷ್ಠಿ ನಡೆಸಿದೆ. ಈಗ ಮಂತ್ರಿಮಾಲ್​ನಲ್ಲಿ ಫ್ಯಾನ್ಸ್ ಭೇಟಿ ಮಾಡಿದ್ದಾರೆ.

TV9kannada Web Team

| Edited By: Rajesh Duggumane

Aug 19, 2022 | 6:58 PM

‘ಲೈಗರ್’ ಚಿತ್ರದ (Liger Movie) ಪ್ರಚಾರಕ್ಕಾಗಿ ವಿಜಯ್ ದೇವರಕೊಂಡ ಅವರು ಬೆಂಗಳೂರಿಗೆ ಬಂದಿದ್ದಾರೆ. ಅನನ್ಯಾ ಪಾಂಡೆ ಅವರಿಗೆ ಸಾಥ್ ನೀಡಿದ್ದಾರೆ. ಇಂದು (ಆಗಸ್ಟ್ 19) ಮಧ್ಯಾಹ್ನ ವಿಜಯ್ (Vijay Devarakonda) ಆ್ಯಂಡ್​ ಟೀಂ ಅಪ್ಪು ಸಮಾಧಿಗೆ ಭೇಟಿ ನೀಡಿತು. ಆ ಬಳಿಕ ತಂಡ ಸುದ್ದಿಗೋಷ್ಠಿ ನಡೆಸಿದೆ. ಈಗ ಮಂತ್ರಿಮಾಲ್​ನಲ್ಲಿ ಫ್ಯಾನ್ಸ್ ಭೇಟಿ ಮಾಡಿದ್ದಾರೆ. ಈ ವೇಳೆ ದೊಡ್ಡ ಸಂಖ್ಯೆಯಲ್ಲಿ ವಿಜಯ್ ಫ್ಯಾನ್ಸ್ ನೆರೆದಿದ್ದಾರೆ.

Follow us on

Click on your DTH Provider to Add TV9 Kannada