ಮದ್ಯ ಖಾಲಿ ಆಗಿದೆ ಅಂತ ಅರ್ಧ ಶೆಟರ್ ಇಳಿಸಿದ್ರೂ ಬಿಡದ ಯಾದಗಿರಿ ನಗರದ ಜನ
ಮದ್ಯ ಖಾಲಿ ಆಗಿದೆ ಅಂತ ಅರ್ಧ ಶೆಟರ್ ಇಳಿಸಿದ್ರೂ ಬಿಡದ ಯಾದಗಿರಿ ನಗರದ ಜನ

ಮದ್ಯ ಖಾಲಿ ಆಗಿದೆ ಅಂತ ಅರ್ಧ ಶೆಟರ್ ಇಳಿಸಿದ್ರೂ ಬಿಡದ ಯಾದಗಿರಿ ನಗರದ ಜನ

|

Updated on: May 29, 2021 | 2:04 PM

ಮಾಸ್ಕ್ ಧರಿಸದೆ ಮದ್ಯ ಖರೀದಿಗೆ ಬಂದ ಜನ: ತಾವೆ ಶೀಟರ್ ಮೇಲೆತ್ತಿ ಮದ್ಯ ಕೊಡುವಂತೆ ಜನ ಪೋರ್ಸ್ ಮಾಡಿದ್ದಾರೆ. ಮದ್ಯ ಖಾಲಿ ಆಗಿದೆ ಅಂದ್ರು ಜಾಗ ಖಾಲಿ ಮಾಡದ ಯಾದಗಿರಿ ನಗರದ ಮದ್ಯ ಪ್ರಿಯರು ಮದ್ಯದಂಗಡಿಗೆ ಜೇನು ಹುಳುಗಳಂತೆ ಮುಗಿ ಬಿದ್ದಿದ್ದಾರೆ. ಮಾಸ್ಕ್ ಧರಿಸದೆ ಮದ್ಯ ಖರೀದಿಗೆ ಜನ ಬಂದಿದ್ದು ಮತ್ತಷ್ಟು ಆತಂಕ ಹೆಚ್ಚಿಸಿತು.

ನಿನ್ನೆ ಮತ್ತು ಇವತ್ತು ಎರಡು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಹಿನ್ನೆಲೆ ಯಾದಗಿರಿ ನಗರದ ಮದ್ಯದ ಅಂಗಡಿಗಳ ಮುಂದೆ ಜನ ಸಾಗರವೇ ನಿಂತಿತ್ತು. ಮದ್ಯ ಖರೀದಿಗೆ ನಾ ಮುಂದು ತಾ ಮುಂದು ಎಂದು ಮುಗಿ ಬಿದ್ದ ಜನರ ನಡುವೆ ಮಹಿಳೆಯರು ಸಹ ಮದ್ಯ ಖರೀದಿಗೆ ಮುಗಿ ಬಿದ್ದಿದ್ದಾರೆ. ಮದ್ಯ ಖಾಲಿ ಆಗಿದೆ ಅಂತ ಅರ್ಧ ಶೆಟರ್ ಇಳಿಸಿದ್ರೂ ಕೂಡ ಶೆಟರ್ ಮೇಲೆತ್ತಿ ಮದ್ಯ ಕೊಡುವಂತೆ ಜನರು ಪೋರ್ಸ್ ಮಾಡಿದ್ದಾರೆ.

ಮಾಸ್ಕ್ ಧರಿಸದೆ ಮದ್ಯ ಖರೀದಿಗೆ ಬಂದ ಜನ: ತಾವೆ ಶೀಟರ್ ಮೇಲೆತ್ತಿ ಮದ್ಯ ಕೊಡುವಂತೆ ಜನ ಪೋರ್ಸ್ ಮಾಡಿದ್ದಾರೆ. ಮದ್ಯ ಖಾಲಿ ಆಗಿದೆ ಅಂದ್ರು ಜಾಗ ಖಾಲಿ ಮಾಡದ ಮದ್ಯ ಪ್ರಿಯರು ಮದ್ಯದಂಗಡಿಗೆ ಜೇನು ಹುಳುಗಳಂತೆ ಮುಗಿ ಬಿದ್ದಿದ್ದಾರೆ. ಮಾಸ್ಕ್ ಧರಿಸದೆ ಮದ್ಯ ಖರೀದಿಗೆ ಜನ ಬಂದಿದ್ದು ಮತ್ತಷ್ಟು ಆತಂಕ ಹೆಚ್ಚಿಸಿತು.

(Lockdown effect Wine sales flourish in yadagiri)

Published on: May 29, 2021 01:57 PM