Corona Vaccination: ಯಶವಂತಪುರ RTO ಕಚೇರಿಯಲ್ಲಿ ಲಸಿಕೆ ಪಡೆಯಲು ಪೈಪೋಟಿ ಕಿತ್ತಾಟ
ಯಶವಂತಪುರ ಆರ್.ಟಿ.ಓ ಕಚೇರಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡಲಾಗ್ತಿದ್ದು, ಈ ವೇಳೆ ನೂಕು ನುಗ್ಗಲು ನಡೆದಿದೆ. ಲಸಿಕೆ ಪಡೆಯಲು ಸುಮಾರು 400ಕ್ಕೂ ಹೆಚ್ಚು ಜನ ಆಗಮಿಸಿದ್ದು, ಪೈಪೋಟಿ ಕಿತ್ತಾಟ ನಡೆಸಿದ್ದಾರೆ.
ಯಶವಂತಪುರ ಆರ್.ಟಿ.ಓ ಕಚೇರಿಯಲ್ಲಿ ವ್ಯಾಕ್ಸಿನ್ ಹಂಚಿಕೆ ಮಾಡಲಾಗ್ತಿದ್ದು, ಈ ವೇಳೆ ನೂಕು ನುಗ್ಗಲು ನಡೆದಿದೆ. ಲಸಿಕೆ ಪಡೆಯಲು ಸುಮಾರು 400ಕ್ಕೂ ಹೆಚ್ಚು ಜನ ಆಗಮಿಸಿದ್ದು, ಪೈಪೋಟಿ ಕಿತ್ತಾಟ ನಡೆಸಿದ್ದಾರೆ. ಲಸಿಕೆ ಕೇವಲ ಸ್ಲಂನವರಿಗೆ ಕೊಡ್ತೀವಿ ಅಂತಿರುವ ಸಿಬ್ಬಂದಿ ಮಾತಿಗೆ ಬೆಳಿಗ್ಗೆಯಿಂದ ಕ್ಯೂನಲ್ಲಿದ್ದವರು ಗಲಾಟೆ ಮಾಡಿದ್ದಾರೆನ್ನಲಾಗಿದೆ.
ಇನ್ನು, ಯಶವಂತಪುರ ಮಾರ್ಕೇಟಲ್ಲಿಯೂ ಎಂದಿನಂತೆ ನಡೀತಿದೆ ವ್ಯಾಪಾರ ವಹಿವಾಟು. ಕೊರೊನಾ ಭೀತಿ ಹಿನ್ನೆಲೆ ಗ್ರಾಹಕರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಇದ್ದರೂ ಅಲ್ಲಲ್ಲಿ ಸಾಮಾಜಿಕ ಅಂತರದ ಕೊರತೆ ಕಂಡು ಬಂದಿದೆ. ಅಗತ್ಯ ವಸ್ತುಗಳ ಖರೀದಿಗೆ ಸಮಯಾವಕಾಶ ನೀಡಲಾಗಿದೆ. ಕೆಲವೆಡೆ ವಾಹನಗಳ ಓಡಾಟ ಕೂಡ ಸಹಜವಾಗಿದೆ.
(people rush for Vaccine at yeshwanthpur RTO office)
Corona Vaccine: ಡಿಸೆಂಬರ್ ಒಳಗೆ ಭಾರತದ 108 ಕೋಟಿ ಜನರಿಗೆ ಲಸಿಕೆ ನೀಡಿಕೆ: ಕೇಂದ್ರ ಸಚಿವ ಹೇಳಿಕೆ
Published on: May 29, 2021 03:16 PM
Latest Videos