ಬ್ಲಾಕ್ ಫಂಗಸ್ ಬಗ್ಗೆ ನಿರ್ಲಕ್ಷ್ಯ ಮಾಡಿದರೇ ಆಪತ್ತು ಕಟ್ಟಿಟ್ಟಬುತ್ತಿ: ನರರೋಗ ಶಾಸ್ತ್ರಜ್ಞ ಡಾ ಸತೀಶ್ ಬಾಬು

ಸಾಧು ಶ್ರೀನಾಥ್​
|

Updated on: May 29, 2021 | 4:07 PM

ಮೆದುಳಿನ ಮೂಳೆ ಡ್ಯಾಮೇಜ್ ಮಾಡಿದರೇ ಶಸ್ತ್ರಚಿಕಿತ್ಸೆ ಮಾಡಲೇಬೇಕು. ಮೆದುಳಿನ ಮೂಳೆಗೆ ತಲುಪಿದರೇ ಇದು ತುಂಬಾ ಡೇಂಜರಸ್. ಆರಂಭದಲ್ಲೇ ಮೂಗಿನ ಸುತ್ತ ಕಪ್ಪಾಗುವುದು, ಊತ ಬರುವುದು, ಮೂಗಿನಿಂ ಎಂದು ಟಿವಿ9 ಮೂಲಕ ನರಶಾಸ್ತ್ರಜ್ಞ ಡಾ.ಸತೀಶ್ ಬಾಬು ಸಲಹೆ ನೀಡಿದ್ದಾರೆ.

ಬ್ಲಾಕ್ ಫಂಗಸ್ ಬಗ್ಗೆ ನಿರ್ಲಕ್ಷ್ಯ ಮಾಡಿದರೇ ಆಪತ್ತು ಕಟ್ಟಿಟ್ಟಬುತ್ತಿ: ನರರೋಗ ಶಾಸ್ತ್ರಜ್ಞ ಡಾ ಸತೀಶ್ ಬಾಬು ತೆರದಿಟ್ಟರು ಬ್ಲಾಕ್ ಫಂಗಸ್ ಎಫೆಕ್ಟ್. ಬ್ಲಾಕ್ ಫಂಗಸ್ ಬಗ್ಗೆ ನಿರ್ಲಕ್ಷ್ಯ ಮಾಡಿದರೇ ಆಪತ್ತು ಕಟ್ಟಿಟ್ಟಬುತ್ತಿ. ಬ್ಲಾಕ್ ಫಂಗಸ್ ಕಾಣಿಸಿಕೊಂಡ ತಕ್ಷಣ ವೈದ್ಯರನ್ನ ಕಾಣುವುದು ಉತ್ತಮ. ಮೊದಲ ಹಂತದಲ್ಲೇ ಪತ್ತೆಹಚ್ಚಿದರೇ ತುಂಬಾ ಸುಲಭವಾಗಿ ಗುಣಮುಖಪಡಿಸಬಹುದು.

ಮೆದುಳಿನ ಮೂಳೆ ಡ್ಯಾಮೇಜ್ ಮಾಡಿದರೇ ಶಸ್ತ್ರಚಿಕಿತ್ಸೆ ಮಾಡಲೇಬೇಕು. ಮೆದುಳಿನ ಮೂಳೆಗೆ ತಲುಪಿದರೇ ಇದು ತುಂಬಾ ಡೇಂಜರಸ್. ಆರಂಭದಲ್ಲೇ ಮೂಗಿನ ಸುತ್ತ ಕಪ್ಪಾಗುವುದು, ಊತ ಬರುವುದು, ಮೂಗಿನಿಂ ಎಂದು ಟಿವಿ9 ಮೂಲಕ ನರಶಾಸ್ತ್ರಜ್ಞ ಡಾ.ಸತೀಶ್ ಬಾಬು ಸಲಹೆ ನೀಡಿದ್ದಾರೆ.

(White Fungus and Black Fungus if neglected would be most dangerous says neurology doctor satish babu)

Nasal Aspergillosis: ಕೊರೊನಾ-ಬ್ಲ್ಯಾಕ್ ಫಂಗಸ್ ಮಧ್ಯೆ ಮತ್ತೊಂದು ಹೊಸ ಫಂಗಸ್ ಜನರನ್ನು ಹೆದರಿಸುತ್ತಿದೆ, 8 ಮಂದಿ ಆಸ್ಪತ್ರೆಗೆ