MacBook Air M2 13: ಆ್ಯಪಲ್ ಮ್ಯಾಕ್ಬುಕ್ ಏರ್ ಖರೀದಿಗೆ ವಿಶೇಷ ಡಿಸ್ಕೌಂಟ್
ನೂತನ ಮ್ಯಾಕ್ಬುಕ್ ಏರ್ 15, ಎಂ2 ಪ್ರೊಸೆಸರ್ ಆರಂಭಿಕ ಆವೃತ್ತಿ ₹1,34,900ಕ್ಕೆ ದೊರೆಯುತ್ತಿದೆ. ಈ ಮಧ್ಯೆ ಹಳೆಯ ಆ್ಯಪಲ್ MacBook Air M2 13 ಆರಂಭಿಕ ಆವೃತ್ತಿ ದರದಲ್ಲಿ ₹5,000 ಇಳಿಕೆಯಾಗಿದೆ. ಪರಿಷ್ಕೃತ ದರ ಭಾರತದಲ್ಲಿ ಅನ್ವಯವಾಗುತ್ತಿದ್ದು, ನೂತನ ಆಫರ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.
WWDC 2023ರ ವಿಶೇಷ ಆ್ಯಪಲ್ ಈವೆಂಟ್ನಲ್ಲಿ ಹೊಸ ಮಾದರಿಯ ಮ್ಯಾಕ್ಬುಕ್ ಏರ್ 15 ಬಿಡುಗಡೆಯಾಗಿದೆ. ಎಂ2 ಪ್ರೊಸೆಸರ್ ಬೆಂಬಲದ ನೂತನ ಮ್ಯಾಕ್ಬುಕ್ ಬಿಡುಗಡೆ ಬೆನ್ನಲ್ಲೇ, ಹಳೆಯ ಮ್ಯಾಕ್ಬುಕ್ ಆವೃತ್ತಿ ದರ ಇಳಿಕೆಯಾಗಿದೆ. ನೂತನ ಮ್ಯಾಕ್ಬುಕ್ ಏರ್ 15, ಎಂ2 ಪ್ರೊಸೆಸರ್ ಆರಂಭಿಕ ಆವೃತ್ತಿ ₹1,34,900ಕ್ಕೆ ದೊರೆಯುತ್ತಿದೆ. ಈ ಮಧ್ಯೆ ಹಳೆಯ ಆ್ಯಪಲ್ MacBook Air M2 13 ಆರಂಭಿಕ ಆವೃತ್ತಿ ದರದಲ್ಲಿ ₹5,000 ಇಳಿಕೆಯಾಗಿದೆ. ಪರಿಷ್ಕೃತ ದರ ಭಾರತದಲ್ಲಿ ಅನ್ವಯವಾಗುತ್ತಿದ್ದು, ನೂತನ ಆಫರ್ ಬಗ್ಗೆ ಹೆಚ್ಚಿನ ವಿವರ ವಿಡಿಯೊದಲ್ಲಿದೆ.