ಪುಟ್ಟ ಮರಿಯಾನೆಗಳ ಸಹಿತ ರಸ್ತೆ ದಾಟಿದ ಕಾಡಾನೆಗಳು: ವಿಡಿಯೋ ನೋಡಿ
Madikeri News: ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ 30 ಕ್ಕೂ ಅಧಿಕ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿವೆ. ಪುಟ್ಟ ಮರಿಯಾನೆಗಳ ಸಹಿತ ಕಾಡಾನೆಗಳು ರಸ್ತೆ ದಾಟ್ಟುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಡಿಕೇರಿ, ಸೆಪ್ಟೆಂಬರ್ 10: ವಿರಾಜಪೇಟೆ ತಾಲ್ಲೂಕಿನ ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ 30 ಕ್ಕೂ ಅಧಿಕ ಕಾಡಾನೆಗಳ (elephants) ಹಿಂಡು ಪ್ರತ್ಯಕ್ಷವಾಗಿವೆ. ಪುಟ್ಟ ಮರಿಯಾನೆಗಳ ಸಹಿತ ಕಾಡಾನೆಗಳು ರಸ್ತೆ ದಾಟ್ಟುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಫಿ ತೋಟದಲ್ಲೇ ಆಹಾರ ಅರಸಿ ಬಂದ ಗಜಪಡೆ ಬೀಡು ಬಿಟ್ಟಿದೆ. ಸದ್ಯ ಬಾಡಗ ಬಾಣಂಗಾಲ ಗ್ರಾಮಸ್ಥರಲ್ಲಿ ತೀವ್ರ ಆತಂಕ ಶುರುವಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಮಂಗಳೂರಿನ ಎಂಆರ್ಪಿಎಲ್ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ

