Video: ಮುಳ್ಳುಗಳ ಮೇಲೆ ಮಲಗುವ ಬಾಬಾ
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಾಂಟೆ ವಾಲೆ ಬಾಬಾ ಎಂದೇ ಖ್ಯಾತರಾಗಿರುವ ಸಂತರೊಬ್ಬರು ಅಪರೂಪದ ಭಂಗಿಯಲ್ಲಿ ಕಾಣಿಸಿಕೊಂಡರು. ಅಪಾರ ಸಂಖ್ಯೆಯ ಭಕ್ತರಗಮನ ಸೆಳೆದಿದೆ. ಅವರು ಮುಳ್ಳುಗಳ ಮೇಲೆ ಮಲಗಿ ಎಲ್ಲರ ಗಮನ ಸೆಳೆದರು, ಆಮೇಲೆ ಮುಳ್ಳಿನ ಹೊದಿಕೆಯನ್ನೇ ಹೊತ್ತಿದ್ದರು. ಆ ಬಾಬಾರ ನಿಜವಾದ ಹೆಸರು ರಮೇಶ್ ಕುಮಾರ್ ಮಾಂಝಿ. ನಾನು ಇದನ್ನು ಕಳೆದ 40-50 ವರ್ಷಗಳಿಂದ ಪ್ರತಿ ವರ್ಷ ಮಾಡುತ್ತಿದ್ದೇನೆ, ಇದಕ್ಕೆ ದೇವರ ಆಶೀರ್ವಾದವೇ ಕಾರಣ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕಾಂಟೆ ವಾಲೆ ಬಾಬಾ ಎಂದೇ ಖ್ಯಾತರಾಗಿರುವ ಸಂತರೊಬ್ಬರು ಅಪರೂಪದ ಭಂಗಿಯಲ್ಲಿ ಕಾಣಿಸಿಕೊಂಡರು. ಅಪಾರ ಸಂಖ್ಯೆಯ ಭಕ್ತರಗಮನ ಸೆಳೆದಿದೆ. ಅವರು ಮುಳ್ಳುಗಳ ಮೇಲೆ ಮಲಗಿ ಎಲ್ಲರ ಗಮನ ಸೆಳೆದರು, ಆಮೇಲೆ ಮುಳ್ಳಿನ ಹೊದಿಕೆಯನ್ನೇ ಹೊತ್ತಿದ್ದರು. ಆ ಬಾಬಾರ ನಿಜವಾದ ಹೆಸರು ರಮೇಶ್ ಕುಮಾರ್ ಮಾಂಝಿ. ನಾನು ಇದನ್ನು ಕಳೆದ 40-50 ವರ್ಷಗಳಿಂದ ಪ್ರತಿ ವರ್ಷ ಮಾಡುತ್ತಿದ್ದೇನೆ, ಇದಕ್ಕೆ ದೇವರ ಆಶೀರ್ವಾದವೇ ಕಾರಣ, ಅದು ನನ್ನ ದೇಹಕ್ಕೆ ಪ್ರಯೋಜನ ನೀಡುತ್ತದೆ, ನನಗೆ ಯಾವತ್ತೂ ನೋವಾಗಿಲ್ಲ, ನನಗೆ ಸಿಗುವ ದಕ್ಷಿಣೆಯ ಅರ್ಧದಷ್ಟು ಭಾಗವನ್ನು ದಾನ ಮಾಡುತ್ತೇನೆ, ಉಳಿದಿದ್ದನ್ನು ನನ್ನ ಖರ್ಚಿಗೆ ಬಳಸುತ್ತೇನೆ ಎಂದು ಸಂತರು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 16, 2025 09:32 AM