Bengaluru: ಬೆಳ್ಳಂ‌ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ‌; ಉಚಿತ ಓಡಾಟ ಉತ್ಸಾಹ ಕಳೆದುಕೊಂಡ್ರಾ ಮಹಿಳೆಯರು?

|

Updated on: Jun 24, 2023 | 8:47 AM

ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಪ್ರಯಾಣ ನೀಡಿದ್ದು, ಒಂದೇ ವಾರಕ್ಕೆ ಮಹಿಳೆಯರ ಸಂಖ್ಯೆ ಭಾರೀ ಇಳಿಕೆಯಾಗಿದೆ. ಹೌದು ಬೆಳ್ಳಂ‌ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ‌ ಖಾಲಿಯಾಗಿದೆ.

ಬೆಂಗಳೂರು: ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರ ಉಚಿತ ಬಸ್ ಪ್ರಯಾಣ(Free Bus Service) ನೀಡಿದ್ದು, ಒಂದೇ ವಾರಕ್ಕೆ ಮಹಿಳೆಯರ ಸಂಖ್ಯೆ ಭಾರೀ ಇಳಿಕೆಯಾಗಿದೆ. ಹೌದು ಬೆಳ್ಳಂ‌ ಬೆಳಗ್ಗೆ ಮೆಜೆಸ್ಟಿಕ್ ಬಸ್ ನಿಲ್ದಾಣ ಖಾಲಿ‌ ಖಾಲಿಯಾಗಿದ್ದು, ದಿನ ನಿತ್ಯ ಓಡಾಡುವವರು ಮಾತ್ರ ಬಸ್​ಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ ಮಹಿಳೆಯರು ಉಚಿತ ಓಡಾಟದ ಉತ್ಸಾಹ ಕಳೆದುಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ