ವ್ಯಕ್ತಿಯೋರ್ವ ಬೈಕಿನಲ್ಲಿ ಹಳಿ ದಾಟುವಾಗ ವೇಗವಾಗಿ ಬಂದ ರೈಲು: ಮುಂದೇನಾಯ್ತು?
ಬೈಕ್ ಚಲಾಯಿಸಿಕೊಂಡು ಹಳಿ ದಾಟುವಾಗ ಏಕಾಏಕಿ ವೇಗವಾಗಿ ರೈಲು ಬಂದಿದ್ದು, ಸವಾರ ಬೈಕ್ ಬಿಟ್ಟು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ವ್ಯಕ್ತಿಯೋರ್ವ ಬೈಕಿನಲ್ಲಿ ಹಳಿ ದಾಟುವಾಗ ದಿಢೀರ್ ರೈಲು ಬಂದಿದೆ. ಕೂಡಲೇ ಸವಾರ ಬೈಕ್ ಅನ್ನು ಹಳಿ ಮೇಲೆಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ಬೈಕ್ ಸವಾರ ಜಸ್ಟ್ ಮಿಸ್ ಆಗಿದ್ದಾನೆ. ಇನ್ನು ಹಳಿ ಮೇಲೆ ಬೈಕ್ ಕಂಡು ಲೋಕೋ ಪೈಲಟ್ ರೈಲು ನಿಲ್ಲಿಸಿದ್ದಾನೆ. ಬೀದರ್ ನಗರದ ನೌಬಾದ್ ಬಳಿ ಈ ಘಟನೆ ನಡೆದಿದೆ.
ಬೀದರ್, (ನವೆಂಬರ್ 04): ಬೈಕ್ ಚಲಾಯಿಸಿಕೊಂಡು ಹಳಿ ದಾಟುವಾಗ ಏಕಾಏಕಿ ವೇಗವಾಗಿ ರೈಲು ಬಂದಿದ್ದು, ಸವಾರ ಬೈಕ್ ಬಿಟ್ಟು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾನೆ. ವ್ಯಕ್ತಿಯೋರ್ವ ಬೈಕಿನಲ್ಲಿ ಹಳಿ ದಾಟುವಾಗ ದಿಢೀರ್ ರೈಲು ಬಂದಿದೆ. ಕೂಡಲೇ ಸವಾರ ಬೈಕ್ ಅನ್ನು ಹಳಿ ಮೇಲೆಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ಬೈಕ್ ಸವಾರ ಜಸ್ಟ್ ಮಿಸ್ ಆಗಿದ್ದಾನೆ. ಇನ್ನು ಹಳಿ ಮೇಲೆ ಬೈಕ್ ಕಂಡು ಲೋಕೋ ಪೈಲಟ್ ರೈಲು ನಿಲ್ಲಿಸಿದ್ದಾನೆ. ಬೀದರ್ ನಗರದ ನೌಬಾದ್ ಬಳಿ ಈ ಘಟನೆ ನಡೆದಿದೆ.
