‘ಯಶ್ ಟಚ್ನಲ್ಲಿದ್ದಾರೆ, ಮುಂದೆ ಸಿನಿಮಾ ಮಾಡ್ತೀವಿ’ ಎಂದ ನಿರ್ದೇಶಕ ನರ್ತನ್
ನರ್ತನ್ ಸಿನಿಮಾನ ಯಶ್ ರಿಜೆಕ್ಟ್ ಮಾಡಿದ್ದು ಹಲವು ಅನುಮಾನಕ್ಕೆ ಕಾರಣ ಆಗಿತ್ತು. ಇಬ್ಬರ ಮಧ್ಯೆ ಇರೋ ಗೆಳೆತನ ಮುರಿದುಬಿದ್ದಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದನ್ನು ನರ್ತನ್ ಅಲ್ಲಗಳೆದಿದ್ದಾರೆ.
ನಿರ್ದೇಶಕ ನರ್ತನ್ ಹಾಗೂ ಯಶ್ (Yash) ನಡುವೆ ಒಳ್ಳೆಯ ಗೆಳೆತನ ಇದೆ. ಆದರೆ, ನರ್ತನ್ ಸಿನಿಮಾನ ಯಶ್ ರಿಜೆಕ್ಟ್ ಮಾಡಿದ್ದು ಹಲವು ಅನುಮಾನಕ್ಕೆ ಕಾರಣ ಆಗಿತ್ತು. ಇಬ್ಬರ ಮಧ್ಯೆ ಇರೋ ಗೆಳೆತನ ಮುರಿದುಬಿದ್ದಿದೆ ಎನ್ನುವ ಮಾತು ಕೇಳಿ ಬಂದಿತ್ತು. ಇದನ್ನು ನರ್ತನ್ (Narthan) ಅಲ್ಲಗಳೆದಿದ್ದಾರೆ. ‘ಭೈರತಿ ರಣಗಲ್’ ಸಿನಿಮಾ ಮುಹೂರ್ತದ ವೇಳೆ ಅವರು ಮಾತನಾಡಿದ್ದಾರೆ. ‘ನಾನು ಯಶ್ ಟಚ್ನಲ್ಲಿದ್ದೀವಿ. ಮುಂದೆ ಸಿನಿಮಾ ಮಾಡ್ತೀವಿ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos