ನಟಿ ಮೇಘ ಶೆಟ್ಟಿ ಹೊಸಮನೆ ಕಟ್ಟಿಸಲು ತಗುಲಿದ ವೆಚ್ಚ ಬರೋಬ್ಬರಿ ಮೂರು ಕೋಟಿಗೂ ಹೆಚ್ಚಂತೆ
ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ವೀಕ್ಷಕರ ಅಚ್ಚುಮೆಚ್ಚಿನ ಧಾರವಾಹಿಗಳಲ್ಲಿ ಒಂದು. ಈ ಧಾರವಾಹಿಯಲ್ಲಿ ನಟ ಅನಿರುಧ್ ಹಾಗೂ ನಟಿ ಮೇಘ ಶೆಟ್ಟಿ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಆರ್ಯವರ್ಧನ್ ಹಾಗೂ ಅನು ಸಿರಿಮನೆ ಎಂಬ ಪಾತ್ರದ ಹೆಸರಿನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ನಟಿಸುತ್ತಿದ್ದರೂ, ವೀಕ್ಷಕರನ್ನು ಹೆಚ್ಚಾಗಿ ಆಕರ್ಷಿಸಿದ್ದು ಮಾತ್ರ ನಟ ಆರ್ಯವರ್ಧನ್ ಹಾಗೂ ನಟಿ ಅನು ಸಿರಿಮನೆ ಪಾತ್ರಗಳು.
ನಟಿ ಮೇಘ ಶೆಟ್ಟಿ ಹೊಸಮನೆಯು ಅತ್ಯಂತ ಸುಂದರವಾಗಿದ್ದು, ಅದನ್ನು ಕಟ್ಟಿಸಲು ತಗುಲಿದ ವೆಚ್ಚ ಬರೋಬ್ಬರಿ ಮೂರು ಕೋಟಿಗೂ ಹೆಚ್ಚಂತೆ.
ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ವೀಕ್ಷಕರ ಅಚ್ಚುಮೆಚ್ಚಿನ ಧಾರವಾಹಿಗಳಲ್ಲಿ ಒಂದು. ಈ ಧಾರವಾಹಿಯಲ್ಲಿ ನಟ ಅನಿರುಧ್ ಹಾಗೂ ನಟಿ ಮೇಘ ಶೆಟ್ಟಿ ಮುಖ್ಯ ಪಾತ್ರಧಾರಿಗಳಾಗಿದ್ದಾರೆ. ಆರ್ಯವರ್ಧನ್ ಹಾಗೂ ಅನು ಸಿರಿಮನೆ ಎಂಬ ಪಾತ್ರದ ಹೆಸರಿನಲ್ಲಿ ಸಾಕಷ್ಟು ಖ್ಯಾತಿ ಪಡೆದಿದ್ದಾರೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ನಟಿಸುತ್ತಿದ್ದರೂ, ವೀಕ್ಷಕರನ್ನು ಹೆಚ್ಚಾಗಿ ಆಕರ್ಷಿಸಿದ್ದು ಮಾತ್ರ ನಟ ಆರ್ಯವರ್ಧನ್ ಹಾಗೂ ನಟಿ ಅನು ಸಿರಿಮನೆ ಪಾತ್ರಗಳು.
ಇನ್ನೂ, ಜೊತೆ ಜೊತೆಯಲಿ ಧಾರವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ಅನು ಸಿರಿಮನೆ ಖ್ಯಾತಿಯ ಮೇಘ ಶೆಟ್ಟಿ ತಾವು ನಟಿಸಿದ ಮೊದಲ ಧಾರವಾಹಿಯ ಮೂಲಕ ಬಹಳ ಅಲ್ಪ ಅವಧಿಯಲ್ಲಿಯೇ ಯಶಸ್ಸನ್ನು ಕಂಡುಕೊಂಡಿದ್ದಾರೆ. ತಮ್ಮ ಪಾತ್ರದ ಮುಗ್ಧ ಅಭಿನಯದಿಂದಲೇ ರಾಜ್ಯದ ಮನೆ ಮನೆಮಾತಾಗಿದ್ದಾರೆ. ಅಂದಹಾಗೆ, ಸದಾ ಯಾವುದಾದರೂ ಒಂದು ಕಾರಣಕ್ಕೆ ಸುದ್ದಿಯಲ್ಲಿರುವ ನಟಿ ಮೇಘ ಶೆಟ್ಟಿ ಇತ್ತೀಚಿಗೆ ಹೊಸ ಮನೆ ಕಟ್ಟಿಸಿ, ಅದರ ಗೃಹ ಪ್ರವೇಶ ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇಲ್ಲಿ ನೋಡಿ… ನಟಿ ಮೇಘ ಶೆಟ್ಟಿ ಹೊಸಮನೆಯು ಅತ್ಯಂತ ಸುಂದರವಾಗಿದ್ದು, ಅದನ್ನು ಕಟ್ಟಿಸಲು ತಗುಲಿದ ವೆಚ್ಚ ಬರೋಬ್ಬರಿ ಮೂರು ಕೋಟಿಗೂ ಅಧಿಕ ಅಂತೆ.