Meghana Raj: ‘ರಾಯನ್ಗೆ ಈಗ 1 ವರ್ಷ 9 ತಿಂಗಳು..’; ಮಗನ ತುಂಟಾಟದ ಬಗ್ಗೆ ಮೇಘನಾ ರಾಜ್ ಮಾತು
Meghana Raj | Raayan Raj Sarja: ರಾಯನ್ ರಾಜ್ ಸರ್ಜಾನ ಆರೈಕೆಯಲ್ಲಿ ತೊಡಗಿಕೊಂಡಿರುವ ಮೇಘನಾ ರಾಜ್ ಅವರು ಸಿನಿಮಾಗಳಲ್ಲೂ ಬ್ಯುಸಿ ಆಗಿದ್ದಾರೆ. ಪುತ್ರನ ಬಗ್ಗೆ ಅವರು ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ-ಮೇಘನಾ ರಾಜ್ ದಂಪತಿ ಪುತ್ರ ರಾಯನ್ ರಾಜ್ ಸರ್ಜಾ (Raayan Raj Sarja) ಫೋಟೋ ಮತ್ತು ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ. ಆತನ ಆರೈಕೆಯಲ್ಲಿ ಮೇಘನಾ ರಾಜ್ ಖುಷಿಯಾಗಿದ್ದಾರೆ. ‘ರಾಯನ್ ಬೆಳೆಯುತ್ತಿದ್ದಾನೆ. ಈಗ ಅವನಿಗೆ ಒಂದು ವರ್ಷ 9 ತಿಂಗಳು ಆಗಿದೆ. ಮಾತು ಕಲಿತಿದ್ದಾನೆ. ತೊದಲು ನುಡಿಯುತ್ತಿದ್ದಾನೆ. ನಾವು ಮಾತನಾಡಿದ್ದನ್ನು ಅನುಕರಿಸಲು ಪ್ರಯತ್ನ ಮಾಡುತ್ತಿದ್ದಾನೆ. ತಾಯಿಯಾಗಿ ನನಗೆ ಈ ಹಂತ ತುಂಬ ಸುಂದರವಾಗಿದೆ’ ಎಂದು ಮೇಘನಾ ರಾಜ್ (Meghana Raj) ಹೇಳಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
Follow Us
Latest Videos
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

