ಮೈಸೂರಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಸದಸ್ಯರಿಂದ ಸಿಟಿ ರವಿ ಭಾವಚಿತ್ರಕ್ಕೆ ಬೆಂಕಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 13, 2022 | 1:16 PM

ರವಿಯವರ ಭಾವಚಿತ್ರಕ್ಕೆ ಬೆಂಕಿಹೆಚ್ಚಲು ಪ್ರತಿಭಟನೆಕಾರರು ಮುಂದಾದಾಗ ಪೊಲೀಸರು ತಡೆಯುತ್ತಾರೆ. ಅವರೊಂದಿಗೆ ವಾಗ್ವಾದ ನಡೆಸುವ ವೇದಿಕೆ ಸದಸ್ಯರು ಅಂತಿಮವಾಗಿ ಬೆಂಕಿ ಹಚ್ಚುವಲ್ಲಿ ಸಫಲರಾಗುತ್ತಾರೆ.

ಮೈಸೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯವರು (CT Ravi) ಸಿದ್ದರಾಮಯ್ಯನವರನ್ನು ಹೀಯಾಳಿಸಿ ಮಾತಾಡಿದ್ದಾರೆ ಅಂತ ಮೈಸೂರಿನ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಸದಸ್ಯರು (members) ನಗರದಲ್ಲಿ ಇಂದು ಪ್ರದರ್ಶನ ನಡೆಸಿ ಬಿಜೆಪಿ ನಾಯಕನ ವಿರುದ್ಧ ಘೋಷಣೆ ಕೂಗಿದರು. ರವಿಯವರ ಭಾವಚಿತ್ರಕ್ಕೆ ಬೆಂಕಿಹೆಚ್ಚಲು ಪ್ರತಿಭಟನೆಕಾರರು (protesters) ಮುಂದಾದಾಗ ಪೊಲೀಸರು ತಡೆಯುತ್ತಾರೆ. ಅವರೊಂದಿಗೆ ವಾಗ್ವಾದ ನಡೆಸುವ ವೇದಿಕೆ ಸದಸ್ಯರು ಅಂತಿಮವಾಗಿ ಬೆಂಕಿ ಹಚ್ಚುವಲ್ಲಿ ಸಫಲರಾಗುತ್ತಾರೆ.