ಈ ರೀತಿಯ ಕಾರು ಅಪಘಾತ ನೀವು ನೋಡಿರಲು ಸಾಧ್ಯವೇ ಇಲ್ಲ!
ರೊಮೇನಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಈಗ ಸಾಮಾಜಿಕ ಮಾಧ್ಯಮವನ್ನು ಬೆಚ್ಚಿಬೀಳಿಸುತ್ತಿದೆ. ಈ ಘಟನೆಯಲ್ಲಿ, ವೇಗವಾಗಿ ಬಂದ ಮರ್ಸಿಡಿಸ್ ಕಾರು ಬಸ್ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪೆಟ್ರೋಲ್ ಬಂಕ್ ಬಳಿ ಅಪಘಾತಕ್ಕೀಡಾದಾಗ ಅದು ಅನಿರೀಕ್ಷಿತವಾಗಿ "ಏರ್ ಮರ್ಸಿಡಿಸ್" ಆಗಿ ಬದಲಾಗಿ ಹಾರಿ ಬಹುದೂರ ಹೋಗಿ ಬಿದ್ದಿದೆ. ಇದು ಖಂಡಿತವಾಗಿಯೂ ಎಐ ವಿಡಿಯೋ ಅಲ್ಲ.
ರೊಮೇನಿಯಾ, ಡಿಸೆಂಬರ್ 10: ರೊಮೇನಿಯಾದಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದು ಈಗ ಸಾಮಾಜಿಕ ಮಾಧ್ಯಮವನ್ನು (Social Media) ಬೆಚ್ಚಿಬೀಳಿಸುತ್ತಿದೆ. ಈ ಘಟನೆಯಲ್ಲಿ, ವೇಗವಾಗಿ ಬಂದ ಮರ್ಸಿಡಿಸ್ ಕಾರು ಬಸ್ ಮತ್ತು ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪೆಟ್ರೋಲ್ ಬಂಕ್ ಬಳಿ ಅಪಘಾತಕ್ಕೀಡಾದಾಗ ಅದು ಅನಿರೀಕ್ಷಿತವಾಗಿ “ಏರ್ ಮರ್ಸಿಡಿಸ್” ಆಗಿ ಬದಲಾಗಿ ಹಾರಿ ಬಹುದೂರ ಹೋಗಿ ಬಿದ್ದಿದೆ. ಇದು ಖಂಡಿತವಾಗಿಯೂ ಎಐ ವಿಡಿಯೋ ಅಲ್ಲ. ಡಿಸೆಂಬರ್ 3ರಂದು ಒರಾಡಿಯಾ ನಗರದಲ್ಲಿ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ಆಘಾತಕಾರಿ ಅಪಘಾತವು ವಿಶ್ವಾದ್ಯಂತ ವೈರಲ್ ಆಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ