ಜೊತೆಯಾಗಿ ಬಂದು ‘ಶುಗರ್ಲೆಸ್’ ಸಿನಿಮಾ ನೋಡಿದ ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ ದಂಪತಿ
Sugarless Kannada Movie: ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ‘ಶುಗರ್ಲೆಸ್’ ಸಿನಿಮಾ ನೋಡಿದ್ದಾರೆ. ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕೂಡ ಈ ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ.
‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್ (Pruthvi Ambaar) ಅಭಿನಯಿಸಿರುವ ‘ಶುಗರ್ಲೆಸ್’ ಸಿನಿಮಾ (Sugarless Kannada Movie) ಬಿಡುಗಡೆ ಆಗಿದೆ. ಈ ಚಿತ್ರ ನೋಡಿದ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಆದಂತಹ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ (Milana Nagaraj) ಅವರು ಜೊತೆಯಾಗಿ ಬಂದು ‘ಶುಗರ್ಲೆಸ್’ ಸಿನಿಮಾ ನೋಡಿದರು. ಬಳಿಕ ಅವರು ತಮ್ಮ ವಿಮರ್ಶೆ ಹಂಚಿಕೊಂಡರು.
Loading...
Unable to load recommendations.
Follow Us
