B S Yediyurappa ಪುತ್ರ ವಿಜಯೇಂದ್ರ ಮಾತಿಗೆ ಕಣ್ಣರಳಿಸಿದ ಸಚಿವ ದಿನೇಶ್ ಗುಂಡೂರಾವ್

B S Yediyurappa ಪುತ್ರ ವಿಜಯೇಂದ್ರ ಮಾತಿಗೆ ಕಣ್ಣರಳಿಸಿದ ಸಚಿವ ದಿನೇಶ್ ಗುಂಡೂರಾವ್

ಸಾಧು ಶ್ರೀನಾಥ್​
|

Updated on:Jul 06, 2023 | 3:07 PM

Minister Dinesh Gundurao: ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಶಿಕಾರಿಪುರದ ಬಿಜೆಪಿ ಶಾಸಕ ವಿಜಯೇಂದ್ರ ಅವರ ಆಕ್ಷನ್ ತುಂಬಿದ ಮಾತುಗಳನ್ನು ಕೇಳಿದ ಸಚಿವ ದಿನೇಶ್ ಗುಂಡೂರಾವ್  ಅವರು ನಿಜಕ್ಕೂ ಸ್ಟನ್ ಆದರು.

ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನ ನಡೆಯುತ್ತಿದ್ದು, ನಾಲ್ಕನೇ ದಿನವಾದ ಇಂದು ಗುರುವಾರ ಕಲಾಪ ಆರಂಭದಲ್ಲಿ ಮಾಜಿ ಮುಖ್ಯಮಂತ್ರಿ BS ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ (Shikarpur BJP MLA BY Vijayendra) ಮಾತಾಡಿದರು. ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಶಿಕಾರಿಪುರದ ಬಿಜೆಪಿ ಶಾಸಕ ವಿಜಯೇಂದ್ರ ಅವರ ಆಕ್ಷನ್ ತುಂಬಿದ ಮಾತುಗಳನ್ನು ಕೇಳಿದ ಸಚಿವ ದಿನೇಶ್ ಗುಂಡೂರಾವ್ (Minister Dinesh Gundurao) ಅವರು ನಿಜಕ್ಕೂ ಸ್ಟನ್ ಆದರು. ಬಿವೈ ವಿಜಯೇಂದ್ರ ಅವರು ಪ್ರಾಥಮಿಕ ಶಿಕ್ಷಕರ ನೇಮಕಾತಿ ಆರ್ಡರ್​ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರು.

 

Published on: Jul 06, 2023 03:05 PM