ತುಂಬಿ ಹರಿಯುತ್ತಿರುವ ಹೇಮಾವತಿ ನದಿಗೆ ಸಚಿವ ಗೋಪಾಲಯ್ಯ ಬಾಗಿನ ಅರ್ಪಿಸಿದರು
ಹೇಮಾವತಿ ಜಲಾಶಯದ ಗರಿಷ್ಟ ಮಟ್ಟ 2922 ಅಡಿಯಾಗಿದ್ದು ಸೋಮವಾರ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ 2922 ಅಡಿಯಾಗಿತ್ತು
ಹಾಸನ: ತುಂಬಿ ಹರಿಯುತ್ತಿರುವ ಹೇಮಾವತಿಗೆ ನದಿಗೆ (Hemavati River) ಸಚಿವ K ಗೋಪಾಲಯ್ಯನವರು (K Gopalaiah) ಹಾಸನ ಜಿಲ್ಲೆಯ ಗೊರೂರು ಬಳಿ ಬಾಗಿನ (Bagina) ಅರ್ಪಿಸಿದರು. ಹೇಮಾವತಿ ಜಲಾಶಯದ ಗರಿಷ್ಟ ಮಟ್ಟ 2922 ಅಡಿಯಾಗಿದ್ದು ಸೋಮವಾರ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರಿನ ಮಟ್ಟ 2922 ಅಡಿಯಾಗಿತ್ತು. ಅದರರ್ಥ ಜಲಾಶಯವೂ ತುಂಬಿ ತುಳುಕುತ್ತಿದೆ. ಈ ಬಾರಿ ಮೊದಲ ಮಳೆಗೆ ಹೇಮಾವತಿ ಜಲಾಶಯ ಭರ್ತಿಯಾಗಿದೆ.
Latest Videos