ಚಾಮರಾಜಪೇಟೆ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ, ಬಲವಂತದಿಂದ ಅಂಗಡಿ ಮುಚ್ಚಿಸಲಾಗುತ್ತಿದೆ ಎಂದು ಸ್ಥಳೀಯರ ಅರೋಪ
ಪೊಲೀಸರು ವ್ಯಾಪಾರಸ್ಥರ ನೆರವಿಗೆ ಹೋಗಿ ಮುಚ್ಚಿದ ಅಂಗಡಿಗಳನ್ನು ತೆರೆಸುತ್ತಿದ್ದಾರೆ ಎಂದು ಜ್ಯೂಸ್ ಅಂಗಡಿ ಎದುರು ಜ್ಯೂಸ್ ಕುಡಿಯುತ್ತಾ ನಿಂತಿರುವ ಈ ವ್ಯಕ್ತಿ ಹೇಳುತ್ತಾರೆ.
ಚಾಮರಾಜಪೇಟೆಯ (Chamarajpet) ಆಟದ ಮೈದಾನವನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಳ್ಳಬೇಕೆಂದು ನಾಗರಿಕ ಒಕ್ಕೂಟ (Citizen’s Forum) ಮಂಗಳವಾರ ಚಾಮರಾಜಪೇಟೆ ಬಂದ್ (Bandh) ಆಚರಿಸಲು ನೀಡಿದ ಕರೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ಥಳೀಯ ವ್ಯಾಪಾರಸ್ಥರು ಬಲವಂತದಿಂದ ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಪೊಲೀಸರು ವ್ಯಾಪಾರಸ್ಥರ ನೆರವಿಗೆ ಹೋಗಿ ಮುಚ್ಚಿದ ಅಂಗಡಿಗಳನ್ನು ತೆರೆಸುತ್ತಿದ್ದಾರೆ ಎಂದು ಜ್ಯೂಸ್ ಅಂಗಡಿ ಎದುರು ಜ್ಯೂಸ್ ಕುಡಿಯುತ್ತಾ ನಿಂತಿರುವ ಈ ವ್ಯಕ್ತಿ ಹೇಳುತ್ತಾರೆ.
ಇದನ್ನೂ ಓದಿ: Viral Video: ಎಲಾನ್ ಮಸ್ಕ್ನ ಸ್ಪೇಸ್ಎಕ್ಸ್ ಪ್ಲಾಂಟ್ನಲ್ಲಿ ರಾಕೆಟ್ ಬೂಸ್ಟರ್ ಸ್ಫೋಟ; ವಿಡಿಯೋ ಇಲ್ಲಿದೆ
Published on: Jul 12, 2022 11:49 AM