Loading video

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್, ಕ್ಯಾಪ್ಸುಲ್​​ನಿಂದ ಹೊರಬರುತ್ತಿರುವ ವಿಡಿಯೋ

|

Updated on: Mar 19, 2025 | 9:53 AM

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಅವರು ಫ್ಲೋರಿಡಾ ಕರಾವಳಿಯಲ್ಲಿ ಯಶಸ್ವಿಯಾಗಿ ಇಳಿದಿದ್ದಾರೆ. ಭೂಮಿಗೆ ಬಂದ ಮೇಲೆ ಸುನಿತಾ ವಿಲಿಯಮ್ಸ್​ ಕಾಣಿಸಿಕೊಂಡ ಮೊದಲ ವಿಡಿಯೋ ಇದಾಗಿದೆ. ಅವರನ್ನು ಕ್ಯಾಪ್ಸುಲ್‌ನಿಂದ ಹೊರತೆಗೆದು ಸ್ಟ್ರೆಚರ್ ಮೇಲೆ ಮೇಲೆ ಮಲಗಿಸಿ ಕರೆದೊಯ್ಯಲಾಯಿತು.

ವಾಷಿಂಗ್ಟನ್, ಮಾರ್ಚ್​ 19: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 9 ತಿಂಗಳ ನಂತರ ಭೂಮಿಗೆ ಮರಳಿದ್ದಾರೆ. ಅವರು ಫ್ಲೋರಿಡಾ ಕರಾವಳಿಯಲ್ಲಿ ಯಶಸ್ವಿಯಾಗಿ ಇಳಿದಿದ್ದಾರೆ. ಭೂಮಿಗೆ ಬಂದ ಮೇಲೆ ಸುನಿತಾ ವಿಲಿಯಮ್ಸ್​ ಕಾಣಿಸಿಕೊಂಡ ಮೊದಲ ವಿಡಿಯೋ ಇದಾಗಿದೆ. ಅವರನ್ನು ಕ್ಯಾಪ್ಸುಲ್‌ನಿಂದ ಹೊರತೆಗೆದು ಸ್ಟ್ರೆಚರ್ ಮೇಲೆ ಮೇಲೆ ಮಲಗಿಸಿ ಕರೆದೊಯ್ಯಲಾಯಿತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 19, 2025 09:52 AM