ಸೋಂಕಿತ ಮಗಳ ಸಾವಿಗೆ ಕಣ್ಣೀರಿಟ್ಟ ಅಮ್ಮ, ಸರ್ಕಾರ ಆಸ್ಪತ್ರೆಗಳು ಸಾವಿನ ಕೂಪಗಳು ಎಂದು ಆಕ್ರೋಶ
ಬೆಂಗಳೂರಿನ ಸುಮುನಹಳ್ಳಿ ಚಿತಾಗಾರದ ಬಳಿ ಮತ ಸೋಂಕಿತ ಕುಟುಂಬದವರ ರೋಧನೆ ಮುಗಿಲು ಮುಟ್ಟಿದೆ. ಪ್ರತಿನಿತ್ಯ ಹತ್ತಾರು ಶವಗಳು ಸಂಸ್ಕಾರಕ್ಕೆ ಬರ್ತಿವೆ. ಕೊರೊನಾ ಮಿತಿ ಮೀರಿದ್ದು ಜನ ಸಾಯುತ್ತಿದ್ದಾರೆ. ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲ.. ಅಲ್ಲಿಗೆ ಹೋದ್ರೆ ಜೀವಂತ ಬರೋದು ಗ್ಯಾರಂಟಿ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Published on: Apr 19, 2021 09:55 AM
Latest Videos