ಜಿಮ್​ನಲ್ಲಿ ಗೆಳೆಯನ ಹುಟ್ಟುಹಬ್ಬ ಆಚರಿಸಿದ ಎಂಎಸ್ ಧೋನಿ: ವಿಡಿಯೋ ವೈರಲ್

MS Dhoni Friends Birthday: ಬರ್ತ್ ಡೇ ಸೆಲೆಬ್ರೇಷನ್ ಅಥವಾ ಪಾರ್ಟಿಯಲ್ಲಿ ಹೆಚ್ಚು ಭಾಗವಹಿಸುವ ಮಹೇಂದ್ರ ಸಿಂಗ್ ಧೋನಿ ಇದೀಗ ತಮ್ಮ ಜಿಮ್ ಮೇಟ್​ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಜಿಮ್​ನಲ್ಲಿ ಧೋನಿ ಅವರು ಗೆಳೆಯನ ಬರ್ತ್ ಡೇ ಆಚರಿಸುತ್ತಿರುವ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಜಿಮ್​ನಲ್ಲಿ ಗೆಳೆಯನ ಹುಟ್ಟುಹಬ್ಬ ಆಚರಿಸಿದ ಎಂಎಸ್ ಧೋನಿ: ವಿಡಿಯೋ ವೈರಲ್
|

Updated on: Nov 09, 2023 | 9:15 AM

ಮಹೇಂದ್ರ ಸಿಂಗ್ ಧೋನಿ (MS Dhoni) ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದ ಬಳಿಕ ಅನೇಕ ಇತರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಮಾತ್ರ ಕಾಣಿಸಿಕೊಳ್ಳುವ ಕೂಲ್ ಕ್ಯಾಪ್ಟನ್ ಅವರ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಬರ್ತ್ ಡೇ ಸೆಲೆಬ್ರೇಷನ್ ಅಥವಾ ಪಾರ್ಟಿಯಲ್ಲಿ ಹೆಚ್ಚು ಭಾಗವಹಿಸುವ ಧೋನಿ ಇದೀಗ ತಮ್ಮ ಜಿಮ್ ಮೇಟ್​ನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಕೇಕ್ ಕಟ್ ಮಾಡಿ ಜಿಮ್​ನಲ್ಲಿ ಧೋನಿ ಅವರು ಗೆಳೆಯನ ಬರ್ತ್ ಡೇ ಆಚರಿಸುತ್ತಿರುವ ಫೋಟೋ ಹಾಗೂ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೆ ಧೋನಿ ಕ್ಲೀನ್ ಶೇವ್ ಮಾಡಿ ಹೊಸ ಲುಕ್​ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಹತ್ತಿರವಾಗುತ್ತಿರುವುದರಿಂದ ಧೋನಿ ಜಿಮ್​ನಲ್ಲಿ ವರ್ಕೌಟ್ ಮಾಡಲು ಕೂಡ ಶುರುಮಾಡಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಹಿಡಿದ ಉರಗರಕ್ಷಕ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ
ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ
ಸಿದ್ದರಾಮಯ್ಯ ನಡೆಸಿದ ಜನಸ್ಪಂದನೆ ಕಾರ್ಯಕ್ರಮ ಮೆಚ್ಚಿ ಹೊಗಳಿದ ಕುಮಾರಸ್ವಾಮಿ
ಸಿದ್ದರಾಮಯ್ಯ ನಡೆಸಿದ ಜನಸ್ಪಂದನೆ ಕಾರ್ಯಕ್ರಮ ಮೆಚ್ಚಿ ಹೊಗಳಿದ ಕುಮಾರಸ್ವಾಮಿ
ಕೋರ್ಟ್ ಹೋಗದಿರುವಂತೆ ಯತ್ನಾಳ್​ ಗೆ ಹೇಳುವುದು ಸಾಧ್ಯವೇ? ಸಿದ್ದರಾಮಯ್ಯ
ಕೋರ್ಟ್ ಹೋಗದಿರುವಂತೆ ಯತ್ನಾಳ್​ ಗೆ ಹೇಳುವುದು ಸಾಧ್ಯವೇ? ಸಿದ್ದರಾಮಯ್ಯ
ಸಿಟಿ ರವಿ ಕತೆ ಬಿಜೆಪಿ ನಾಯಕರು ಹೆಚ್ಚುಕಡಿಮೆ ಮುಗಿಸಿದ್ದಾರೆ: ಎಂ ಲಕ್ಷಣ್
ಸಿಟಿ ರವಿ ಕತೆ ಬಿಜೆಪಿ ನಾಯಕರು ಹೆಚ್ಚುಕಡಿಮೆ ಮುಗಿಸಿದ್ದಾರೆ: ಎಂ ಲಕ್ಷಣ್
ಮೊಟ್ಟೆಗಳ ತಿಂದು ಕೋಳಿಯ ಕೊಂದಿದ್ದ ನಾಗರ ಹಾವು ಸೆರೆ ಸಿಕ್ಕಿತು 
ಮೊಟ್ಟೆಗಳ ತಿಂದು ಕೋಳಿಯ ಕೊಂದಿದ್ದ ನಾಗರ ಹಾವು ಸೆರೆ ಸಿಕ್ಕಿತು 
ಬಿಜೆಪಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸದು: ಜಗದೀಶ್ ಶೆಟ್ಟರ್
ಬಿಜೆಪಿಗೆ ವಾಪಸ್ಸು ಹೋಗುವ ಪ್ರಶ್ನೆಯೇ ಉದ್ಭವಿಸದು: ಜಗದೀಶ್ ಶೆಟ್ಟರ್
ಲೀಲಾವತಿಗೆ ತೀವ್ರ ಅನಾರೋಗ್ಯ: ಪರಿಸ್ಥಿತಿ ನೆನೆದು ವಿನೋದ್​ ರಾಜ್​ ಕಣ್ಣೀರು
ಲೀಲಾವತಿಗೆ ತೀವ್ರ ಅನಾರೋಗ್ಯ: ಪರಿಸ್ಥಿತಿ ನೆನೆದು ವಿನೋದ್​ ರಾಜ್​ ಕಣ್ಣೀರು
ನಿಗಮ-ಮಂಡಳಿ ನೇಮಕ: ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಲಿದ್ದೇವೆ: ಶಿವಕುಮಾರ್
ನಿಗಮ-ಮಂಡಳಿ ನೇಮಕ: ಪಟ್ಟಿಯನ್ನು ಹೈಕಮಾಂಡ್ ಗೆ ಕಳಿಸಲಿದ್ದೇವೆ: ಶಿವಕುಮಾರ್
ಶಕ್ತಿ ಯೋಜನೆ:ಹಗರಿಬೊಮ್ಮನಹಳ್ಳಿ ಡಿಪೋದ ಬಸ್ಸೊಂದರಲ್ಲಿ ಚಾಲಕನಿಗೂ ಸ್ಥಳವಿಲ್ಲ
ಶಕ್ತಿ ಯೋಜನೆ:ಹಗರಿಬೊಮ್ಮನಹಳ್ಳಿ ಡಿಪೋದ ಬಸ್ಸೊಂದರಲ್ಲಿ ಚಾಲಕನಿಗೂ ಸ್ಥಳವಿಲ್ಲ