AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲ್ಯದಲ್ಲಿದ್ದಾಗ ಮೈಸೂರು ದಸರಾ ಹೇಗಿತ್ತು ಎಂದು ನೆನಪಿಸಿಕೊಂಡ ನಟಿ ಮಾನ್ವಿತಾ ಕಾಮತ್

ಬಾಲ್ಯದಲ್ಲಿದ್ದಾಗ ಮೈಸೂರು ದಸರಾ ಹೇಗಿತ್ತು ಎಂದು ನೆನಪಿಸಿಕೊಂಡ ನಟಿ ಮಾನ್ವಿತಾ ಕಾಮತ್

ರಾಜೇಶ್ ದುಗ್ಗುಮನೆ
|

Updated on: Oct 22, 2023 | 11:01 AM

Share

ನಟಿ ಮಾನ್ವಿತಾ ಕಾಮತ್ ಅವರು ಚಿಕ್ಕವರಿದ್ದಾಗ ಅಮ್ಮನ ಜೊತೆ ಮೈಸೂರು ದಸರಾಗೆ ಹೋಗುತ್ತಿದ್ದರು. ಈಗ ಮಾನ್ವಿತಾ ಕಾಮತ್ ಅವರು ದಸರಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯುವ ದಸರಾದಲ್ಲಿ ಭಾಗಿ ಆಗುವುದಕ್ಕೂ ಮೊದಲು ಅವರು ಮಾತನಾಡಿದರು. ‘

ನಟಿ ಮಾನ್ವಿತಾ ಕಾಮತ್ ಅವರು ಚಿಕ್ಕವರಿದ್ದಾಗ ಅಮ್ಮನ ಜೊತೆ ಮೈಸೂರು ದಸರಾಗೆ ಹೋಗುತ್ತಿದ್ದರು. ಈಗ ಮಾನ್ವಿತಾ ಕಾಮತ್ ಅವರು ದಸರಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಯುವ ದಸರಾದಲ್ಲಿ ಭಾಗಿ ಆಗುವುದಕ್ಕೂ ಮೊದಲು ಅವರು ಮಾತನಾಡಿದರು. ‘ಚಿಕ್ಕ ವಯಸ್ಸಿನಿಂದಲೂ ದಸರಾ ನಡೆದು ಬಂದ ಹಾದಿ ನೆನಪಾಗುತ್ತದೆ. ಅತಿಥಿಯಾಗಿ ಬರುವ ದೇವಿ ಮುಂದೆ ಕಲಾ ಸೇವೆ ಒದಗಿಸಲು ಅವಕಾಶ ಸಿಗುತ್ತಿದೆ. ಇದು ಖುಷಿ ನೀಡುತ್ತದೆ. ಮೈಸೂರಿನ ಲೈಟಿಂಗ್ ನೋಡಲು ಖುಷಿ ಆಗುತ್ತದೆ’ ಎಂದಿದ್ದಾರೆ ಮಾನ್ವಿತಾ ಕಾಮತ್ (Manvita Kamat).

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More