Mysuru Zoo: ಮೈಸೂರಿನ ಮೃಗಾಲಯದ ಗೊರಿಲ್ಲಾಗೆ ಹುಟ್ಟುಹಬ್ಬದ ಸಂಭ್ರಮ

Edited By:

Updated on: Jan 15, 2022 | 8:24 AM

ಅಧಿಕಾರಿಗಳು ಡೆಂಬಾ ಹೆಸರಿನ ಗೋರಿಲ್ಲಾ ಬರ್ತಡೇಯನ್ನ ವಿಶೇಷವಾಗಿ ಮಾಡಿದ್ರು. ಅದ್ರಲ್ಲೂ ಗೋರಿಲ್ಲಾ ಬರ್ತಡೇ ಸೆಲೆಬ್ರೇಟ್‌ ಮಾಡಿದ ರೀತಿ ವ್ಙಾ.. ನೀವೇ ನೋಡಿ...

ಮೈಸೂರಿನ ಮೃಗಾಲಯದ ಗೊರಿಲ್ಲಾಗೆ ಹುಟ್ಟುಹಬ್ಬದ ಸಂಭ್ರಮ. ಹೀಗಾಗಿ ಅಧಿಕಾರಿಗಳು ಡೆಂಬಾ ಹೆಸರಿನ ಗೋರಿಲ್ಲಾ ಬರ್ತಡೇಯನ್ನ ವಿಶೇಷವಾಗಿ ಮಾಡಿದ್ರು. ಅದ್ರಲ್ಲೂ ಗೋರಿಲ್ಲಾ ಬರ್ತಡೇ ಸೆಲೆಬ್ರೇಟ್‌ ಮಾಡಿದ ರೀತಿ ವ್ಙಾ.. ನೀವೇ ನೋಡಿ…