ದರೋಡೆಗೆ ಪ್ಲ್ಯಾನ್ ಮಾಡಿ ಗಂಡನನ್ನೇ ಮುಗಿಸಲು ಹೆಂಡ್ತಿ ಹಾಕಿದ್ದ ಸ್ಕೆಚ್ ಹೇಗಿತ್ತು ಗೊತ್ತಾ?

Updated By: ಗಂಗಾಧರ​ ಬ. ಸಾಬೋಜಿ

Updated on: Nov 04, 2025 | 9:54 PM

ಗಂಡ-ಹೆಂಡತಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಕಾರು ಅಡ್ಡಗಟ್ಟಿ ಗಂಡನಿಗೆ ಚಾಕು ಚುಚ್ಚಿರುವಂತಹ ಘಟನೆ ನಂಜನಗೂಡಿನಲ್ಲಿ ನಡೆದಿದೆ. ಮೊದಲಿಗೆ ಇದನ್ನು ಕಳ್ಳತನ ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರ ತನಿಖೆಯ ನಂತರ, ಇದು ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಲು ರೂಪಿಸಿದ್ದ ಸಂಚು ಎಂದು ಬಯಲಾಗಿದೆ.

ಮೈಸೂರು, ನವೆಂಬರ್​ 04: ಸಿನಿಮೀಯ ರೀತಿಯಲ್ಲಿ ಪತಿಯನ್ನೇ ಕೊಲ್ಲಲು ಹಾಕಿದ್ದ ಸ್ಕೆಚ್ ​​ವಿಫಲವಾಗಿ ಪತ್ನಿ ಜೈಲು ಸೇರಿರುವಂತಹ ಘಟನೆ ನಡೆದಿದೆ. ಮೊದಲಿಗೆ ಇದೊಂದು ಕಳ್ಳತನದ ಪ್ರಯತ್ನ ಎಂದು ಅನುಮಾನಿಸಲಾಗಿತ್ತು. ಆದರೆ, ತೀವ್ರ ತನಿಖೆಯ ಬಳಿಕ ಆಘಾತಕಾರಿ ಸತ್ಯ ಬಯಲಾಗಿದೆ. ಘಟನೆ ಕುರಿತಾಗಿ ಆತಂಕ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ಹೇಳಿದ್ದು ಹೀಗೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

 

Published on: Nov 04, 2025 07:47 PM