ಮೈಸೂರು ದಸರಾ 2025: ಆಯುಧಪೂಜೆ ಹಿನ್ನೆಲೆ ಅರಮನೆಯ ಪಟ್ಟದ ಆನೆ, ಕುದುರೆ ಮತ್ತು ಹಸುಗಳಿಗೂ ಸಾಂಪ್ರದಾಯಿಕ ಪೂಜೆ

Updated on: Oct 01, 2025 | 12:27 PM

ಮೈಸೂರಿನಲ್ಲಿ ದಸರಾ ಸಂಭ್ರಮ ಮನೆಮಾಡಿದೆ. ವಿಜಯದಶಮಿ ಹಬ್ಬಕ್ಕೆ ಇನ್ನು ಒಂದೇ ದಿನ ಬಾಕಿಯಿದೆ. ನಾಳೆ (ಅ.2) ಜಂಬೂ ಸವಾರಿ ನೋಡಲು ಎಲ್ಲೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಇಂದು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿದೆ. ಆಯುಧ ಪೂಜೆಯ ಅಂಗವಾಗಿ ಪಟ್ಟದ ಆನೆಗಳು, ಪಟ್ಟದ ಕುದುರೆಗಳು ಮತ್ತು ಹಸುಗಳ ಜೊತೆಗೆ ಪಟ್ಟದ ಕತ್ತಿಗೂ ಇಂದು ಪೂಜೆ ನೆರವೇರಿದೆ. ಅದರ ವೀಡಿಯೋ ಇಲ್ಲಿದೆ ನೋಡಿ.

ಮೈಸೂರು, ಅಕ್ಟೋಬರ್ 1: ಮೈಸೂರು ದಸರಾ ಸಂಭ್ರಮ ಮನೆ ಮಾಡಿದೆ. ವಿಜಯದಶಮಿಗೆ ಇನ್ನು ಒಂದೇ ದಿನ ಬಾಕಿಯಿದೆ.  ಮೈಸೂರಿನ ಅರಮನೆಯಲ್ಲಿ  ಇಂದು (ಅ.1) ಆಯುಧ ಪೂಜೆಯ ಅಂಗವಾಗಿ ಪಟ್ಟದ ಆನೆಗಳಾದ ಶ್ರೀಕಂಠ ಮತ್ತು ಏಕಲವ್ಯ, ಪಟ್ಟದ ಕುದುರೆ ಮತ್ತು ಹಸುಗಳಿಗೂ ಸಾಂಪ್ರದಾಯಕ ಪೂಜೆ ನೆರವೇರಿಸಲಾಗಿದೆ. ಅದರೊಂದಿಗೆ ಪಟ್ಟದ ಕತ್ತಿಗೂ ಸಹ ಪೂಜೆ ಸಂದಿದೆ. ಇದರ ದೃಶ್ಯಾವಳಿಗಳಿಲ್ಲಿವೆ ನೋಡಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ