Mysuru Airshow: ದಸರಾ ಏರ್​ಶೋಗೆ ಭರ್ಜರಿ ಸಿದ್ಧತೆ, ಬನ್ನಿ ಮಂಟಪ ಮೈದಾನದಲ್ಲಿ ಹಾರಾಡಲಿವೆ ಲೋಹದ ಹಕ್ಕಿಗಳು!

Updated on: Sep 26, 2025 | 12:22 PM

ಮೈಸೂರಿನಲ್ಲಿ ನಡೆಯುತ್ತಿರುವ ದಸರಾದ ಹಿನ್ನೆಲೆಯಾಗಿ ಸಾಂಸ್ಕೃತಿಕ, ಮನರಂಜನಾ ಮತ್ತು ಕ್ರೀಡಾ ಕಾರ್ಯಕ್ರಮಗಳ ಜೊತೆಗೆ ಏರ್ ಶೋ ಅಭ್ಯಾಸ ಜಾರಿಯಲ್ಲಿದೆ. ಬನ್ನಿ ಮಂಟಪದ ಮೈದಾನದಲ್ಲಿ ಏರ್ ಶೋಗೆ ಪೂರ್ವಬಾವಿ ತಯಾರಿ ನಡೆಯುತ್ತಿದೆ. ಮತ್ತೊಂದೆಡೆ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ಅದ್ಧೂರಿಯಾಗಿ ನೆರವೇರಿದೆ. ಏರ್ ಶೋ ಪೂರ್ವಭಾವಿ ತಯಾರಿಯ ವೀಡಿಯೋ ಇಲ್ಲಿದೆ.

ಮೈಸೂರು, ಸೆಪ್ಟೆಂಬರ್ 26:  ಮೈಸೂರಿನಲ್ಲಿ ದಸರಾ ಸಂಭ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಸಾಂಸ್ಕೃತಿಕ, ಮನರಂಜನಾ ಮತ್ತು ಕ್ರೀಡಾ ಕಾರ್ಯಕ್ರಮಗಳ ಜೊತೆಗೆ ಏರ್ ಶೋ ಕೂಡ ಪ್ರವಾಸಿಗರ ಆಕರ್ಷಣೆಯಾಗಿದೆ. ಬನ್ನಿ ಮಂಟಪದ ಮೈದಾನದಲ್ಲಿ ನಡೆದಿರುವ ಈ ಅಭ್ಯಾಸದಲ್ಲಿ ಎಂಜಿನ್, ಹೈಡ್ರಾಲಿಕ್ಸ್  ಪರೀಕ್ಷೆಗಳನ್ನು ನಡೆಸಲಾಗಿದೆ. ಮತ್ತೊಂದೆಡೆ ಶ್ರೀರಂಗಪಟ್ಟಣದಲ್ಲಿ ಜಂಬೂ ಸವಾರಿ ಅದ್ಧೂರಿಯಾಗಿ ನೆರವೇರಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 26, 2025 12:20 PM