Mysuru Dasara: 750 ಕೆಜಿ ಚಿನ್ನದ ಅಂಬಾರಿ ಹೇಗಿದೆ ನೋಡಿ? ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ

Updated By: ಗಂಗಾಧರ​ ಬ. ಸಾಬೋಜಿ

Updated on: Oct 02, 2025 | 8:28 AM

ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿ ಅರಮನೆ ಆವರಣದಲ್ಲಿದೆ. ನಾಡದೇವತೆ ತಾಯಿ ಮಹಿಷಾಸುರ ಮರ್ಧಿನಿ ವಿಗ್ರಹವಿರುವ ಈ ಆಕರ್ಷಕ ಅಂಬಾರಿ ಕೆಲವೇ ಕ್ಷಣಗಳಲ್ಲಿ ಅಭಿಮನ್ಯು ಬೆನ್ನೇರಲಿದೆ. ಅದಕ್ಕೂ ಮುನ್ನ 750 ಕೆಜಿ ತೂಕದ ಚಿನ್ನದ ಅಂಬಾರಿ ಟಿವಿ9ನಲ್ಲಿ ಅನಾವರಣ ಆಗಿದೆ.

ಮೈಸೂರು, ಅಕ್ಟೋಬರ್​ 02: ವಿಶ್ವವಿಖ್ಯಾತ ಜಂಬೂಸವಾರಿಗೆ (Jamboo Savari) ಕ್ಷಣಗಣನೆ ಶುರುವಾಗಿದೆ. ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಸಾಗಲು ಸಜ್ಜಾಗಿದ್ದಾನೆ. ಅದಕ್ಕೂ ಮುನ್ನ ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿ ಟಿವಿ9ನಲ್ಲಿ ಅನಾವರಣ ಆಗಿದೆ. ಆಕರ್ಷಕವಾಗಿ ಚಿನ್ನದ ಅಂಬಾರಿ ನಿರ್ಮಾಣಗೊಂಡಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 02, 2025 08:27 AM