Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ

ವಿವೇಕ ಬಿರಾದಾರ
|

Updated on: Oct 11, 2024 | 7:02 AM

ಇಂದು ನವರಾತ್ರಿಯ 9ನೇ ದಿನ. 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುತ್ತೇವೆ. ಬೇಡಿದ ವರಗಳನ್ನು ಸಿದ್ಧಿಸುವವಳು ಸಿದ್ಧಿದಾತ್ರಿ. ಹಾಗಾದರೆ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವುದು ಹೇಗೆ? ಆರಾಧಿಸುವ ಮಂತ್ರ ಯಾವುದು? ಸಿದ್ಧದಾತ್ರಿ ದೇವಿ ಪೂಜಾ ವಿಧಾನಗಳೇನು ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ಇಂದು ನವರಾತ್ರಿಯ 9ನೇ ದಿನ. ಅಷ್ಟದಿನಗಳು ದೇವಿಯ ಒಂದೊಂದು ಅವತಾರವನ್ನು ಪೂಜಿಸುತ್ತಾ ಬಂದಿದ್ದಾರೆ. ಗುರುವಾರ ದುರ್ಗಾಷ್ಟಮಿ ಕಳೆದ ಇಂದು ನವರಾತ್ರಿ ಆರಂಭವಾಗಿದೆ. 9ನೇ ದಿನ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುತ್ತೇವೆ. ಬೇಡಿದ ವರಗಳನ್ನು ಸಿದ್ಧಿಸುವವಳು ಸಿದ್ಧಿದಾತ್ರಿ. ಹಾಗಾದರೆ ಸಿದ್ಧಿದಾತ್ರಿ ದೇವಿಯನ್ನು ಆರಾಧಿಸುವುದು ಹೇಗೆ? ಆರಾಧಿಸುವ ಮಂತ್ರ ಯಾವುದು? ಸಿದ್ಧದಾತ್ರಿ ದೇವಿ ಪೂಜಾ ವಿಧಾನಗಳೇನು ಎಂದು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.