ಬೆಂಗಳೂರು ಗ್ರಾಮಾಂತರ, ಆ.31: ಜಿಲ್ಲೆಯ ನೆಲಮಂಗಲ (Nelamangala) ದೇವಿಹಳ್ಳಿ ಎಕ್ಸ್‌ಪ್ರೆಸ್ ಹೈವೆ ಲ್ಯಾಂಕೋ ಟೋಲ್ ಶುಲ್ಕವನ್ನು ಹೆಚ್ಚಳ ಮಾಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. ಈ ಮೂಲಕ ನೆಲಮಂಗಲದಿಂದ ಹಾಸನದ ಕಡೆ ತೆರಳುವ ವಾಹನ ಸವಾರರಿಗೆ ಬರೆ ಬಿದ್ದಿದೆ. ಹಾಗಾದರೆ ಮೊದಲು ಎಷ್ಟು ಟೋಲ್ ಶುಲ್ಕವಿತ್ತು, ಇದೀಗ ಎಷ್ಟಾಗಿದೆ ಎಂಬುದರ ಕುರಿತು ಇಲ್ಲಿದೆ.
ಕಾರು 50 , 30 ರೂ
ಲಘು ವಾಹನ 90, 45 ರೂ
ಬಸ್ ,ಟ್ರಕ್ 185, 90 ರೂ
ಭಾರಿ ಗಾತ್ರದ ಸರಕು ವಾಹನ 295, 145 ರೂ
ಕಾರು 55 ರೂ
ಲಘು ಸರಕು ವಾಹನ 100 ರೂ
ಬಸ್ ,ಟ್ರಕ್ 200 ರೂ
ಭಾರಿ ಗಾತ್ರದ ಸರಕು ವಾಹನ 320 ರೂ
ಈ ಕುರಿತು ನೂತನ ಟೋಲ್ ದರವನ್ನು ವಿಧಿಸಲಾಗಿದೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Thu, 31 August 23