New Parliament Inauguration Live Stream: ನೂತನ ಸಂಸತ್ ಭವನ ಲೋಕಾರ್ಪಣೆ ಕಾರ್ಯಕ್ರಮದ ನೇರಪ್ರಸಾರ

|

Updated on: May 28, 2023 | 8:07 AM

ಸ್ವತಂತ್ರ ಭಾರತದ ಅಮೃತ ಮಹೋತ್ಸವ ಕಾಲದಲ್ಲಿ ಪ್ರಜಾಪ್ರಭುತ್ವದ ದೇಗುಲವಾಗಿ, ದೇಶಕ್ಕೆ ಸಮರ್ಪಿತವಾಗುತ್ತಿರುವ ನೂತನ ಸಂಸತ್ ಭವನ. ಭಾರತದ ರಾಜಧಾನಿ ನವದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ತಲೆ ಎತ್ತಿರುವ ನೂತನ ಸಂಸತ್ ಭವನದ ಲೋಕಾರ್ಪಣೆಯ ನೇರ ಪ್ರಸಾರ ಇಲ್ಲಿದೆ ನೋಡಿ.

ಅದ್ಭುತ.. ಅಮೋಘ.. ಅದ್ವೀತಿಯ.. ಇದು ದೇಶದ ಭವ್ಯತೆಗೆ ಸಾಕ್ಷಿಯಾಗಿ ತಲೆ ಎತ್ತಿರುವ ಭವನ.. ಮರೆತು ಹೋದ ಇತಿಹಾಸವನ್ನ ಮರು ಕಟ್ಟಿ, ಭಾರತವನ್ನ ಹೊಸ ಚರಿತ್ರೆಯೆಡೆಗೆ ಕೊಂಡೊಯ್ಯುವ ಭವನ.. ಸ್ವತಂತ್ರ ಭಾರತದ ಅಮೃತ ಮಹೋತ್ಸವ ಕಾಲದಲ್ಲಿ ಪ್ರಜಾಪ್ರಭುತ್ವದ ದೇಗುಲವಾಗಿ, ದೇಶಕ್ಕೆ ಸಮರ್ಪಿತವಾಗುತ್ತಿರುವ ನೂತನ ಸಂಸತ್ ಭವನ. ಭಾರತದ ರಾಜಧಾನಿ ನವದೆಹಲಿಯ ಸೆಂಟ್ರಲ್ ವಿಸ್ಟಾ ಪ್ರದೇಶದಲ್ಲಿ ತಲೆ ಎತ್ತಿರುವ ನೂತನ ಸಂಸತ್ ಭವನದ ಲೋಕಾರ್ಪಣೆಯ ನೇರ ಪ್ರಸಾರ ಇಲ್ಲಿದೆ ನೋಡಿ..ಹೊಸ ಸಂಸತ್ ಭವನವನ್ನು ಕಣ್ತುಂಬಿಕೊಳ್ಳಿ.