Video: ಕರೆಂಟ್ ಬಿಲ್ ಕಟ್ಟಬಾರದಂತೆ: ಹಳ್ಳಿ ಹಳ್ಳಿಗಳಲ್ಲಿ ತಮಟೆ ಬಾರಿಸುತ್ತಾ ಕೂಗಿ ಹೇಳುತ್ತಿರುವ ವ್ಯಕ್ತಿ
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ತಮಟೆ ಬಾರಿಸುತ್ತಾ ಕೂಗಿ ಹೇಳುತ್ತಿರುವ ವ್ಯಕ್ತಿ ವಿಡಿಯೋ ಈದೀಗ ವೈರಲ್ ಆಗಿದೆ.
ದಾವಣಗೆರೆ: ವಿದ್ಯುತ್ ಶುಲ್ಕ (electricity bill) ಪಾವತಿಸದಂತೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ. ಹಾಗಾಗಿ ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ ಎಂದು ತಮಟೆ ಬಾರಿಸುವ ಮೂಲಕ ವ್ಯಕ್ತಿ ಓರ್ವ ಜನರಲ್ಲಿ ಜಾಗೃತಿ ಮಾಡಿಸಿದ್ದಾರೆ. ದಾವಣಗೆರೆ ತಾಲೂಕಿ ಗೋಣಿವಾಡ ಗ್ರಾಮದಲ್ಲಿ ಈ ಘಟನೆ ಕಂಡು ಬಂದಿದ್ದು, ಹಳ್ಳಿ ಹಳ್ಳಿಗಳಲ್ಲಿ ತಮಟೆ ಬಾರಿಸುತ್ತಾ ಕರೆಂಟ್ ಬಿಲ್ ಕಟ್ಟಬೇಡಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ತಮಟೆ ಬಾರಿಸುತ್ತಾ ಕೂಗಿ ಹೇಳುತ್ತಿರುವ ವ್ಯಕ್ತಿ ವಿಡಿಯೋ ಈದೀಗ ವೈರಲ್ ಆಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos