New Year 2022 Astrology Pediction: ವರ್ಷ ಭವಿಷ್ಯ 2022 -ಹೊಸ ವರ್ಷವು 12 ರಾಶಿಗೆ ಹೇಗಿರಲಿದೆ, ವಿಡಿಯೋ ನೋಡಿ
ಈ ವರ್ಷ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ಎಲ್ಲ 12 ರಾಶಿಗಳ ಫಲಾಫಲ ಹೇಗಿದೆ ಈ ವಿಡಿಯೋ ಮೂಲಕ ತಿಳಿದುಕೊಳ್ಳಿ.
ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ ಇವೆ. ಪ್ರತಿ ವರ್ಷ ಹೊಸ ವರ್ಷ ಬಂದಾಗಲೂ ನಾವು ಈ ವರ್ಷ ನಮ್ಮ ಭವಿಷ್ಯ ಹೇಗಿದೆ? ಹೊಸ ವರ್ಷದಲ್ಲಾದರೂ ನಾವು ಅಂದುಕೊಂಡಿದ್ದು ಆಗುತ್ತಾ? ಜೀವನದಲ್ಲಿ ಸುಧಾರಣೆ ಕಾಣುತ್ತಾ? ಎಂಬ ಯೋಚನೆಗಳು ಬರುತ್ತಲೇ ಇರುತ್ತವೆ. ಹಾಗಾದ್ರೆ ಬನ್ನಿ ಖ್ಯಾತ ಜ್ಯೋತಿಷಿ ಡಾ. ಎಸ್.ಕೆ. ಜೈನ್ ಅವರು 2022ರ ವಾರ್ಷಿಕ ಭವಿಷ್ಯ ನುಡಿದಿದ್ದಾರೆ. ಅಷ್ಟೂ ರಾಶಿಗಳ ಜಾತಕ ಫಲ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ಹೀಗೆ ಎಲ್ಲ 12 ರಾಶಿಗಳ ಫಲಾಫಲ ಹೇಗಿದೆ ಈ ವಿಡಿಯೋ ಮೂಲಕ ತಿಳಿದುಕೊಳ್ಳಿ. (Aries, Taurus, Gemini, Leo, Virgo, Libra, Scorpio, Sagittarius, Capricorn, Aquarius, Pisces).
Published on: Dec 31, 2021 08:17 AM
Follow Us
Latest Videos
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್

