ನ್ಯೂಜಿಲೆಂಡ್ನಲ್ಲಿ ‘ಮನ್ ಕೀ ಬಾತ್’ ಆಲಿಸಿದ ಅಜ್ಜಿ: ಶತಾಯುಷಿಯಿಂದ ಪ್ರಧಾನಿ ಮೋದಿಗೆ ಆಶೀರ್ವಾದ
100 ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವ ರಾಂಬೆನ್ ಅವರು ಮನ್ ಕೀ ಬಾತ್ ಆಲಿಸಿದ ನಂತರ ಕಿರಿಯರೂ ನಾಚುವ ರೀತಿಯಲ್ಲಿ ಉತ್ಸಾಹದಿಂದ ಸಂಭ್ರಮಿಸಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡಿ ಗಮನಸೆಳೆದರು.
‘ಮನ್ ಕೀ ಬಾತ್’ (mann ki baat) 100ನೇ ಸಂಚಿಕೆಯು ಹಲವಾರು ದಾಖಲೆಗಳಿಗೆ ಕಾರಣವಾಗಿದ್ದು, ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮವು ಕೇವಲ ಭಾರತದಲ್ಲಿ ಮಾತ್ರ ವಿದೇಶಗಳಲ್ಲೂ ಸಾಕಷ್ಟು ಜನಪ್ರಿಯವಾಗಿದೆ. ಮನ್ ಕೀ ಬಾತ್ ಕಾರ್ಯಕ್ರಮವು ಒಟ್ಟು 11 ವಿದೇಶಿ ಭಾಷೆಗಳಲ್ಲೂ ಸಹ ಪ್ರಸಾರವಾಗುತ್ತಿದ್ದು, ನ್ಯೂಜಿಲೆಂಡ್ ನಲ್ಲಿ ಪ್ರಸಾರಗೊಂಡ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಶತಾಯುಷಿ ಅಜ್ಜಿಯೊಬ್ಬರು ಪ್ರಧಾನಿ ನರೇಂದ್ರ ಮೋದಿಗೆ ಆಶೀರ್ವಾದ ಮಾಡಿದರು. 100 ವರ್ಷಗಳಿಗೂ ಹೆಚ್ಚು ವಯಸ್ಸಾಗಿರುವ ರಾಂಬೆನ್ ಅವರು ಮನ್ ಕೀ ಬಾತ್ ಆಲಿಸಿದ ನಂತರ ಕಿರಿಯರೂ ನಾಚುವ ರೀತಿಯಲ್ಲಿ ಉತ್ಸಾಹದಿಂದ ಸಂಭ್ರಮಿಸಿದ್ದು, ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡಿ ಗಮನಸೆಳೆದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Apr 30, 2023 10:04 PM
Latest Videos