100 % ಅಕ್ಯೂಪೆನ್ಸಿ ಇಲ್ಲದ ಕಾರಣ ನಿನ್ನ ಸನಿಹಕೆ ಸಿನಿಮಾ ರಿಲೀಸ್ ಪೋಸ್ಟ್ ಪೋನ್

ಸಾಧು ಶ್ರೀನಾಥ್​
|

Updated on: Apr 08, 2021 | 6:08 PM

ಅಣ್ಣಾವ್ರ ಮೊಮ್ಮಗಳು ಧನ್ಯ ರಾಮ್‌ಕುಮಾರ್ ಹಾಗು ನಟ ಸೂರಜ್ ಅಭಿನಯಿಸಿರುವ ನಿನ್ನ ಸನಿಹಕೆ ಏಪ್ರಿಲ್ 16ಕ್ಕೆ ರಿಲೀಸ್ ಆಗಬೇಕಿತ್ತು. ಆದ್ರೆ 100 ಪರ್ಸೆಂಟ್ ಅಕ್ಯೂಪೆನ್ಸಿಗೆ ಅವಕಾಶ ಇಲ್ಲದೆ ಇರುವ ಕಾರಣ ಸಿನಿಮಾ ರಿಲೀಸ್ ಪೋಸ್ಟ್ ಪೋನ್ ಮಾಡಿರುವುದಾಗಿ ಚಿತ್ರದ ನಿರ್ದೇಶಕ ಕಮ್ ನಟ ಸೂರಜ್ ಗೌಡ ಟಿವಿನೈನ್ ಗೆ ತಿಳಿಸಿದ್ದಾರೆ.