ನಟಿ ರಶ್ಮಿಕಾ ತಮ್ಮ ಜೀವನದಲ್ಲಿ ರೂಢಿಸಿಕೊಂಡಿರುವ ಪ್ರಮುಖ ಸೂತ್ರಗಳು ಇಲ್ಲಿವೆ

ಸಾಧು ಶ್ರೀನಾಥ್​
|

Updated on: Apr 09, 2021 | 9:38 AM

ಚಿತ್ರಂಗಕ್ಕೆ ಕಾಲಿಟ್ಟು ವೇಗವಾಗಿ ಉನ್ನತ ಮಟ್ಟಕ್ಕೆ ಏರಿದ ನಟಿಯರಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ಒಬ್ಬರು. 25 ವರ್ಷದ ರಶ್ಮಿಕಾ ಚಲನಚಿತ್ರೋದ್ಯಮದಲ್ಲಿ ಬೆಳೆಯಲು ಬಯಸುವವರಿಗೆ ದೊಡ್ಡ ಉದಾಹರಣೆಯಾಗಿ ನಿಂತಿದ್ದಾರೆ. ಹೀಗಾಗಿ ಅನೇಕರು ಅವರನ್ನು ಅನುಸರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನೇಕರು ಅವರ ಯಶಸ್ವಿನ ಗುಟ್ಟನ್ನು ಅವರ ಬಳಿ ಕೇಳುತ್ತಿದ್ದಾರೆ. ಇಲ್ಲಿವೆ ನೋಡಿ ನಟಿ ರಶ್ಮಿಕಾ ಅವರ ಜೀವನದ 5 ಪ್ರಮುಖ ಸೂತ್ರಗಳು.