AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅಂಡಮಾನ್’ ಚಿತ್ರದ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ

‘ಅಂಡಮಾನ್’ ಚಿತ್ರದ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ

ರಾಜೇಶ್ ದುಗ್ಗುಮನೆ
|

Updated on: Apr 18, 2025 | 10:56 AM

ಶಿವರಾಜ್​ಕುಮಾರ್ ನಟನೆಯ ‘ಅಂಡಮಾನ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಈ ಸಿನಿಮಾದ ‘ಡ್ಯಾಡಿ ಮೈ ಲವ್ಲಿ ಡ್ಯಾಡಿ..’ ಹಾಡು ಗಮನ ಸೆಳೆದಿತ್ತು. ಈಗ ಈ ಹಾಡನ್ನು ರೀ-ಕ್ರಿಯೇಟ್ ಮಾಡಲಾಗಿದೆ. ಆ ಬಗ್ಗೆ ಶಿವಣ್ಣ ಅವರು ಖುಷಿಯಾಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

1998ರಲ್ಲಿ ‘ಅಂಡಮಾನ್’ ಹೆಸರಿನ (Andaman Movie) ಕನ್ನಡ ಸಿನಿಮಾ ಬಂತು. ಈ ಚಿತ್ರದಲ್ಲಿ ಶಿವಣ್ಣ ನಟಿಸಿದರು. ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಮಗಳು ನಿವೇದಿತಾ ಕೂಡ ನಟಿಸಿದ್ದರು. ಈ ಸಿನಿಮಾದ ‘ಡ್ಯಾಡಿ ಮೈ ಲವ್ಲಿ ಡ್ಯಾಡಿ..’ ಹಾಡು ಗಮನ ಸೆಳೆದಿತ್ತು. ಇದನ್ನು ಶಿವರಾಜ್​ಕುಮಾರ್ ಅವರೇ ಹಾಡಿದ್ದರು. ವಿಶೇಷ ಎಂದರೆ, ಶಿವಣ್ಣ-ನಿವೇದಿತಾ ಈ ಹಾಡಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಶಿವರಾಜ್​ಕುಮಾರ್ ಅವರು ‘ಸರಿಗಮಪ’ ವೇದಿಕೆ ಮೇಲೆ ಈ ಹಾಡನ್ನು ರೀ ಕ್ರಿಯೇಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.