AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಪಕ್ಷದಲ್ಲಿ ಐಕ್ಯಮತ್ಯವಿದೆ; ಒಳಜಗಳಗಳಿವೆ ಅನ್ನೋದು ಬಿಜೆಪಿಯ ಸೃಷ್ಟಿ: ಡಾ ಯತೀಂದ್ರ ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದಲ್ಲಿ ಐಕ್ಯಮತ್ಯವಿದೆ; ಒಳಜಗಳಗಳಿವೆ ಅನ್ನೋದು ಬಿಜೆಪಿಯ ಸೃಷ್ಟಿ: ಡಾ ಯತೀಂದ್ರ ಸಿದ್ದರಾಮಯ್ಯ

TV9 Web
| Edited By: |

Updated on: Jul 12, 2022 | 10:40 AM

Share

ನಾಯಕರ ನಡುವೆ ಒಳಜಗಳಗಳಿವೆ ಅನ್ನೋದು ಬಿಜೆಪಿಯ ಸೃಷ್ಟಿ, ಅವರು ಮೊದಲು ತಮ್ಮ ತೂತುಗಳನ್ನು ಮುಚ್ಚಿಕೊಳ್ಳಲಿ ಎಂದು ಡಾ ಯತೀಂದ್ರ ಹೇಳಿದರು.

ಮೈಸೂರಲ್ಲಿ ಮಂಗಳವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಕಾಂಗ್ರೆಸ್ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯನವರು (Dr Yathindra Siddaramaiah), ತಮ್ಮ ಪಕ್ಷದ ಹಿರಿಯ ನಾಯಕರ ನಡುವೆ ಭಿನ್ನಾಭಿಪ್ರಾಯಗಳಿಲ್ಲ, ಎಲ್ಲರ ನಡುವೆ ಐಕ್ಯಮತ್ಯ ಮತ್ತು ಸಮನ್ವಯತೆ ಇದೆ, ಯಾರೂ ಯಾರನ್ನೂ ಮುಗಿಸುವ ಸಂಚು ಮಾಡುತ್ತಿಲ್ಲ, ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಜಿ ಪರಮೇಶ್ವರ (G Parameshwar) ಮತ್ತು ಡಿಕೆ ಶಿವಕುಮಾರ ಮೊದಲಾದವರೆಲ್ಲ ಪಕ್ಷದ ಹಿರಿಯನ ನಾಯಕರಾಗಿದ್ದಾರೆ. ನಾಯಕರ ನಡುವೆ ಒಳಜಗಳಗಳಿವೆ ಅನ್ನೋದು ಬಿಜೆಪಿಯ ಸೃಷ್ಟಿ, ಅವರು ಮೊದಲು ತಮ್ಮ ತೂತುಗಳನ್ನು ಮುಚ್ಚಿಕೊಳ್ಳಲಿ ಎಂದು ಡಾ ಯತೀಂದ್ರ ಹೇಳಿದರು.

ಇದನ್ನೂ ಓದಿ:   Viral Video: ಮಳೆಯೊಂದಿಗೆ ಭೂಮಿಗೆ ಬಿದ್ದ ಮೀನುಗಳು! ಅಪರೂಪದ ಹವಾಮಾನ ವಿದ್ಯಮಾನಕ್ಕೆ ಸಾಕ್ಷಿಯಾದ ತೆಲಂಗಾಣ